ಹಾವೇರಿ
From Wikipedia
ಹಾವೇರಿ ಕರ್ನಾಟಕದ ಒಂದು ಜಿಲ್ಲೆ. ೧೯೯೭ ರಲ್ಲಿ ದಾರವಾಡ ದಕ್ಷಿಣದ ಎಳು ತಾಲ್ಲೂಕುಗಳನ್ನ ಪತ್ಯೇಕಿಸಿ ಹಾವೇರಿ ಜಿಲ್ಲೆಯನ್ನು ಸ್ಥಾಪಿಸಲಾಯಿತು.
ಕೃಷಿ ಪ್ರಧಾನವಾದ ಜಿಲ್ಲೆ. ಬ್ಯಾಡಗಿಯ ಮೆಣಸಿನಕಾಯಿ ಲೋಕಪ್ರಸಿದ್ಧ
[ಬದಲಾಯಿಸಿ] ತಾಲ್ಲೂಕುಗಳು
ಬ್ಯಾಡಗಿ
ಹಾನಗಲ್
ಹಾವೇರಿ
ಹಿರೇಕೇರೂರು
ರಾಣೇಬೆನ್ನೂರು
ಸವಣೂರ
ಶಿಗ್ಗಾಂವ
[ಬದಲಾಯಿಸಿ] ಪ್ರವಾಸೀ ತಾಣಗಳು
ವನ್ಯಜೀವಿ
ರಾಣಿಬೇನ್ನೂರು, ಕೃಷ್ಣಮೃಗ ಅಭಯಾರಣ್ಯ
ಚರಿತ್ರೆ ಮತ್ತು ಧರ್ಮ
ಅಬಲೂರು , ಸರ್ವಜ್ಞನ ಜನ್ಮಸ್ಥಳ
ಕಾಗೀನೆಲೆ
ಕದರಮಂಡಲಗಿಯ ಕಾಂತೇಶ(ಹನುಮಂತ ದೇವರು) ದೇವಸ್ಥಾನ
ದೇವರಗುಡ್ಡ (ಮಾಲತೇಶ ಸ್ವಾಮಿ ದೇವಸ್ಥಾನ)
ಗಂಗೀಭಾವಿ (ಜಾನ್ಹವಿ ಋಷಿಗಳು ಸ್ಥಾಪಿಸಿದ ರಾಮಲಿಂಗೇಶ್ವರ ದೇವಸ್ಥಾನ ಶಿಗ್ಗಾಂವದ ಹತ್ತಿರ)
[ಬದಲಾಯಿಸಿ] ಪ್ರಮುಖ ವ್ಯಕ್ತಿಗಳು
ಸು. ರಂ. ಎಕ್ಕುಂಡಿ
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ