ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ
From Wikipedia
ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿಗಳು ಅಮೇರಿಕ ದೇಶದ ಸರಕಾರದ ಅಧ್ಯಕ್ಷರು. ಅಮೇರಿಕ ದೇಶದ ಸಂವಿಧಾನದ ಮೂಲಕ ೧೭೮೮ರಲ್ಲಿ ಸ್ಥಾಪಿತವಾದ ಈ ಪದವಿಗೆ ೧೯೮೯ರಲ್ಲ ಜಾರ್ಜ್ ವಾಷಿಂಗ್ಟನ್ ಮೊದಲು ಅಧಿಕಾರ ವಹಿಸಿದರು. ರಾಷ್ಟ್ರಪತಿಗಳು ಕಾರ್ಯಾಂಗದ ಮುಖ್ಯಸ್ಥರು ಹಾಗು ಸೈನ್ಯದ ಅಧಿಪತಿಗಳು ಕೂಡ.