ಕಮಲಾ ಹಂಪನಾ
From Wikipedia
ಕಮಲಾ ಹಂಪನಾ ಇವರು ೧೯೧೭ರಲ್ಲಿ ಜನಿಸಿದರು. ಮೈಸೂರಿನಲ್ಲಿ ಬಿ.ಏ (ಆನರ್ಸ್)ಹಾಗು ಎಮ್.ಏ.ಪದವಿ ಪಡೆದ ಬಳಿಕ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕಿಯಾದರು.ಹಂ.ಪ.ನಾಗರಾಜಯ್ಯನವರ ಜೊತೆ ಇವರದು ಅಂತರ್ಜಾತೀಯ ಪ್ರೇಮ ವಿವಾಹ.(ನಾಗರಾಜಯ್ಯನವರು ಜೈನ ಮತೀಯರು;ಕಮಲಾ ಬೇಡ ಜಾತಿಯವರು.)
೨೦೦೩ ಡಿಸೆಂಬರ್ ತಿಂಗಳಲ್ಲಿ ಮೂಡುಬಿದಿರೆಯಲ್ಲಿ ಜರುಗಿದ ೭೧ ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಮಲಾ ಹಂಪನಾ ಅಧ್ಯಕ್ಷರಾಗಿದ್ದರು.
ಕಮಲಾ ಹಂಪನಾರವರ ಸಾಹಿತ್ಯರಚನೆ:
ಪರಿವಿಡಿ |
[ಬದಲಾಯಿಸಿ] ಕಥಾಸಂಕಲನ
- ನಕ್ಕಿತು ಹಾಲಿನ ಬಟ್ಟಲು
- ರೆಕ್ಕೆ ಮುರಿದಿತ್ತು
- ಚಂದನಾ
[ಬದಲಾಯಿಸಿ] ಲೇಖನ ಸಂಗ್ರಹ
- ಬಾಸಿಂಗ
- ಆ ಮುಖ
[ಬದಲಾಯಿಸಿ] ಸಂಶೋಧನೆ
- ಮುಳುಬಾಗಿಲು
- ಶಾಂತಿನಾಥ
- ಆದರ್ಶ ಜೈನ ಮಹಿಳೆಯರು
- ಅನೇಕಾಂತವಾದ
- ನಾಡು ನುಡಿ
[ಬದಲಾಯಿಸಿ] ಸಂಪಾದನೆ
- ಸುಕುಮಾರ ಚರಿತೆಯ ಸಂಗ್ರಹ
- ಭರತೇಶ ವೈಭವ
- ಕೆ.ಎಸ್.ಧರಣೇಂದ್ರಯ್ಯನವರ ಸ್ಮೃತಿಗ್ರಂಥ
- ಶ್ರೀ ಪಚ್ಚೆ
- ಸಹಸ್ರಾಭಿಷೇಕ
- ಚಾವುಂಡರಾಯ ಪುರಾಣ
- ಡಾ.ಡಿ.ಎನ್.ನರಸಿಂಹಾಚಾರ್ಯರ ಆಯ್ದ ಲೇಖನಗಳು
[ಬದಲಾಯಿಸಿ] ಜೀವನ ಪರಿಚಯ
- ಮಹಾವೀರರ ಜೀವನ ಸಂದೇಶ
[ಬದಲಾಯಿಸಿ] ವಚನ ಸಂಕಲನ
- ಬಿಂದಲಿ
[ಬದಲಾಯಿಸಿ] ಶಿಶು ಸಾಹಿತ್ಯ
- ಅಕ್ಕ ಮಹಾದೇವಿ
- ಹೆಳವನಕಟ್ಟೆ ಗಿರಿಯಮ್ಮ
- ವೀರವನಿತೆ ಓಬವ್ವ
- ಜನ್ನ
- ಚಿಕ್ಕವರಿಗಾಗಿ ಚಿತ್ರದುರ್ಗ
- ಡಾ.ಬಿ.ಆರ್.ಅಂಬೇಡಕರ
[ಬದಲಾಯಿಸಿ] ಅನುವಾದ
- ಬೀಜಾಕ್ಷರ ಮಾಲೆ(ಸರಸ್ವತಿ ಬಾಯಿಗಿರಿಯವರು ತೆಲುಗಿನಲ್ಲಿ ಬರೆದಿರುವ ೬೫ ಪದ್ಯಗಳ ಭಾವಾನುವಾದ)
- ಜಾತಿಯ ನಿರ್ಮೂಲನೆ (ಡಾ.ಅಂಬೇಡಕರರವರ Annihilation of caste ಕೃತಿಯ ಅನುವಾದ)