From Wikipedia
ಜನವರಿ ೨೫ - ಜನವರಿ ತಿಂಗಳಿನ ಇಪ್ಪತ್ತ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೪೦ ದಿನಗಳು (ಅಧಿಕ ವರ್ಷದಲ್ಲಿ ೩೪೧ ದಿನಗಳು) ಇರುತ್ತವೆ.
[ಬದಲಾಯಿಸಿ] ಪ್ರಮುಖ ಘಟನೆಗಳು
- ೧೫೫೪ - ಬ್ರೆಜಿಲ್ನ ಸಾವೊ ಪಾಲೊ ನಗರದ ಸ್ಥಾಪನೆ.
- ೧೮೮೧ - ಥಾಮಸ್ ಎಡಿಸನ್ ಮತ್ತು ಗ್ರಹಮ್ ಬೆಲ್ ಓರಿಯೆಂಟಲ್ ಟೆಲಿಫೋನ್ ಕಂಪನಿಯನ್ನು ಸ್ಥಾಪಿಸಿದರು.
- ೧೯೨೪ - ಫ್ರಾನ್ಸ್ನ ಚಮೊನಿಯಲ್ಲಿ ಮೊದಲ ಚಳಿಗಾಲದ ಒಲಂಪಿಕ್ಸ್ ಪ್ರಾರಂಭವಾಯಿತು.
- ೧೯೭೧ - ಉಗಾಂಡದಲ್ಲಿ ಇದಿ ಅಮಿನ್ ನೇತೃತ್ವದ ವಿಪ್ಲವ ಯಶಸ್ವಿಯಾಗಿ ಆತ ರಾಷ್ಟ್ರಪತಿಯಾದನು.
- ೧೯೭೧ - ಹಿಮಾಚಲ ಪ್ರದೇಶವು ಭಾರತದ ೧೮ನೇ ರಾಜ್ಯವಾಯಿತು
- ೧೭೩೬ - ಜೋಸೆಫ್ ಲಗ್ರಾಂಜ್, ಇಟಲಿ ಮೂಲದ ಗಣಿತಜ್ಞ.
- ೧೯೦೦ - ಥಿಯಡೋಸಿಯಸ್ ಡೋಬ್ಜಾನ್ಸ್ಕಿ, ಯುಕ್ರೇನ್ ಮೂಲದ ಜೀವವಿಜ್ಞಾನಿ.
- ೧೯೨೮ - ಎಡ್ವರ್ಡ್ ಶೆವರ್ಡ್ನಾಡ್ಜೆ, ಜಾರ್ಜಿಯದ ರಾಷ್ಟ್ರಪತಿ.
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು