ಟಿ.ಸುನಂದಮ್ಮ
From Wikipedia
ಲೇಖಕಿಯರೆ ಬೆರಳೆಣಿಕೆಯಷ್ಟು ಇದ್ದ ಕಾಲದಲ್ಲಿ ಟಿ.ಸುನಂದಮ್ಮನವರು ಹಾಸ್ಯ ಲೇಖಕಿಯಾಗಿ ಕನ್ನಡ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದರು. ಸುನಂದಮ್ಮನವರು ೧೯೧೭ರಲ್ಲಿ ಜನಿಸಿದರು.ತಂದೆ ರಾಮಯ್ಯನವರು;ತಾಯಿ ನಾಗಮ್ಮ. ೧೯೪೨ರಲ್ಲಿ " ರಾಶಿ"ಯವರು ಪ್ರಾರಂಭಿಸಿದ "ಕೊರವಂಜಿ" ಮಾಸಪತ್ರಿಕೆಯಲ್ಲಿ ೨೫ ವರ್ಷಗಳ ಕಾಲ ಇವರ ಅನೇಕ ಹಾಸ್ಯ ಲೇಖನಗಳು ಪ್ರಕಟವಾಗಿವೆ.
ಪರಿವಿಡಿ |
[ಬದಲಾಯಿಸಿ] ನಗೆಬರಹದ ಸಂಕಲನಗಳು
-
- ಜಂಬದ ಚೀಲ
- ಪೆಪ್ಪರಮೆಂಟು
- ಬಣ್ಣದ ಚಿಟ್ಟೆ
- ಮುತ್ತಿನ ಚೆಂಡು
- ರೂಢಿಗಾಡಿ
- ವೃಕ್ಷವಾಹನ
- ನನ್ನ ಅತ್ತೆಗಿರಿ ಮತ್ತು ಇತರ ನಗೆ ಅಲೆಗಳು .
[ಬದಲಾಯಿಸಿ] ನಗೆನಾಟಕಗಳು
-
- ಆದರ್ಶದ ಆಡಂಬರ
- ಕೂಸು ಹುಟ್ಟುವದಕ್ಕೆ ಮುಂಚೆ
- ಗೃಹಲಕ್ಷ್ಮಿ
- ಬಾದರಾಯಣ
- ಚಿಕ್ಕಪ್ಪನ ಉಯಿಲು
- ಚಕ್ರಚುಕ್ಕೆ
- ಸದಾಶಿವನ ಸ್ವಯಂವಧು
[ಬದಲಾಯಿಸಿ] ಶಿಶುಸಾಹಿತ್ಯ
ತೆನಾಲಿ ರಾಮಕೃಷ್ಣ (ಭಾರತ ಭಾರತಿ ಪುಸ್ತಕಮಾಲೆಗೆ ಬರೆದ ರಚನೆ).
[ಬದಲಾಯಿಸಿ] ಪ್ರಶಸ್ತಿ ಮತ್ತು ಗೌರವಗಳು
ಸುನಂದಮ್ಮನವರು ತಮ್ಮ ೮೮ನೆಯ ವಯಸ್ಸಿನಲ್ಲಿ ದಿ:೨೭ ಜನೆವರಿ ೨೦೦೬ರಂದು ನಿಧನರಾದರು.