ಚರ್ಚೆಪುಟ:ಡಿಯೇಗೋ ಮೆರಡೋನ
From Wikipedia
'Diego Maradona' ಅವರ ಹೆಸರು ಕನ್ನಡದಲ್ಲಿ 'ಡೀಗೋ ಮರಡೋನಾ' ಎಂದಾಗಬೇಕು, ಅವರ ಹೆಸರಿನ ಉಚ್ಛಾರಣೆಯ ಪ್ರಕಾರ. ಕನ್ನಡ ಪತ್ರಿಕೆಗಳಲ್ಲಿ ಪ್ರಕಟಣೆಯಾಗುವುದೂ ಹೀಗೆಯೆ. ಲೇಖನವನ್ನು ಸ್ಥಳಾಂತರಿಸುವುದು ಸೂಕ್ತ ಎಂದು ನನ್ನ ಅನಿಸಿಕೆ. ವ್ಯತಿರಿಕ್ತ ಅಭಿಪ್ರಾಯಗಳಿದ್ದಲ್ಲಿ ಚರ್ಚಿಸೋಣ. - ಮನ | Mana ೦೧:೫೮, ೧೧ June ೨೦೦೬ (UTC)
- ಅಭಿಪ್ರಾಯವಲ್ಲ. ಡಾಕ್ಯುಮೆಂಟರಿಗಳಲ್ಲಿ ಅವರ ಹೆಸರನ್ನು ಹೀಗೆ ಉಚ್ಛರಿಸಿದ್ದು ಕೇಳಿದ್ದೆ. ಆಂಗ್ಲ ಭಾಷೆಯಲ್ಲಿ "ಡೀಗೋ" ಎಂದು ಕರೆಯಬಹುದು. ಆದರೆ ಪ್ರಾಧಾನ್ಯ ಮೂಲ ಭಾಷೆಯಂತಿರುವ ಉಚ್ಛಾರಣೆಗೇ ನಾವು ನೀಡಬೇಕು. ಮೂಲ ಭಾಷೆಯಲ್ಲಿ ನನಗೆ ತಿಳಿದಂತೆ ಡಿಯೇಗೋ ಎನ್ನುತ್ತಾರೆ. ಸರಿಯಲ್ಲದಿದ್ದರೆ ಸರಿಯಾದ ಉಚ್ಛಾರಣೆಯ ಆಡಿಯೋ ಇದ್ದಲ್ಲಿ ಅದರಂತೆ ಸರಿಪಡಿಸಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೭:೦೪, ೬ ಆಗಸ್ಟ್ ೨೦೦೬ (UTC)