ಪುಲಿಗೆರೆ ಸೋಮನಾಥ
From Wikipedia
ಪುಲಿಗೆರೆ ಸೋಮನಾಥ(ಜನನ:ಸುಮಾರು ೧೨೯೯) - ಹಳಗನ್ನಡದ ಕವಿಗಳಲ್ಲೊಬ್ಬನು.
ಸೋಮನಾಥನು ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪುಲಿಗೆರೆಯವನು. ಪುಲಿಗೆರೆಯ ಸೋಮನಾಥ ಎಂದೇ ಪ್ರಸಿದ್ಧಿ.
ಕನ್ನಡ, ಸಂಸ್ಕೃತ ಭಾಷಾಪಂಡಿತನಾದ ಈತನ ಅಂಕಿತ ಹರಹರಾ ಶ್ರೀ ಚೆನ್ನಸೋಮೇಶ್ವರಾ.
ಕನ್ನಡದಲ್ಲಿ ರತ್ನಕರಂಡಕ ಕಾವ್ಯವನ್ನು ಚಂಪುವಿನಲ್ಲಿಯೂ ಸೋಮೇಶ್ವರ ಶತಕವನ್ನು ವೃತ್ತಛಂದಸ್ಸಿನಲ್ಲಿಯೂ ರಚಿಸಿದ್ದಾನೆ.