ವರ್ಗ ಚರ್ಚೆ:ಭಾರತ ರತ್ನ ಪುರಸ್ಕೃತರು
From Wikipedia
ನೆಹರು ಅವರ ಬಗ್ಗೆ ಒಂದೇ ಲೇಖನವಿದ್ದರೂ, ಈ ವರ್ಗದಲ್ಲಿ ಜವಾಹರಲಾಲ್ ನೆಹರು ಅವರ ಹೆಸರು ಎರಡು ಬಾರಿ ಮೂಡಿದೆ. ಇದನ್ನು ಸರಿಪಡಿಸಲು ಏನಾದರು ದಾರಿ ಇದೆಯೇ? Naveenbm ೧೨:೦೧, ೩ September ೨೦೦೬ (UTC)
- ನೋಡಲು ವಿಚಿತ್ರವಾಗಿದೆ ಅಲ್ಲವೆ? ಒಂದೇ ಲೇಖನದ ಹೆಸರು ಒಂದೇ ವರ್ಗದಡಿಯಲ್ಲಿ ಎರಡು ಬಾರಿ! :)
- ಇದೀಗ ಕೆಲವು edits ಮಾಡಿದೆ ಜವಾಹರಲಾಲ್ ನೆಹರು ಲೇಖನಕ್ಕೆ. ಆ ಬದಲಾವಣೆಗಳು ಜವಾಹರಲಾಲ್ ನೆಹರು ಲೇಖನದಲ್ಲಿ ಕಾಣಿಸುತ್ತಿಲ್ಲ.
- ಆಗ ಖಚಿತವಾಯಿತು, ಎರಡೂ ಬೇರೆ ಬೇರೆ ಲೇಖನಗಳಾಗಿವೆ; ಒಂದೇ ಲೇಖನವಲ್ಲ ಎಂದು.
- ಬರಹ ತಂತ್ರಾಂಶದಲ್ಲಿ ಎರಡೂ ಲೇಖನಗಳ ಹೆಸರುಗಳನ್ನು paste-special (Unicode) ಮಾಡಿ ನೋಡಿದೆ.
- ಜವಾಹರಲಾಲ್ ನೆಹರು ಈ ಲೇಖನವು ಹೀಗಿದೆ:javAharalAl neharu
- ಜವಾಹರಲಾಲ್ ನೆಹರು ಈ ಲೇಖನವು ಹೀಗಿದೆ:javAhara^^lAl neharu
ಸರಿಪಡಿಸುವುದು:
- javAhara^^lAl neharu ಲೇಖನದಿಂದ javAharalAl neharu ಗೆ ರೀಡೈರೆಕ್ಟ್ ಕೊಡಬಹುದು
ಅಥವಾ
- javAhara^^lAl neharu ಲೇಖನವನ್ನು ಅಳಿಸುವಿಕೆಗೆ ಹಾಕಬಹುದು