ಚರ್ಚೆಪುಟ:ಮಣಿಪಾಲ
From Wikipedia
"ಅನಾಟಮಿ ಮ್ಯೂಸಿಯಮ್ " ಹಾಗು "ಎಂಡ್ ಪಾಯಿಂಟ್ " ಶಬ್ದಗಳಿಗೆ ಕನ್ನಡ ಅನುವಾದದ ಅವಶ್ಯಕತೆ ಇದೆಯೇ? ಅವಶ್ಯಕತೆ ಇದ್ದಲ್ಲಿ ದಯವಿಟ್ಟು ಸಹಕರಿಸಿ. ವಾಣಿ ಬಂಡರಗಲ್ ೨೦:೨೩, ೨ June ೨೦೦೬ (UTC)
-
- 'ಅನಾಟಮಿ ಮ್ಯೂಸಿಯಂ' ಅನ್ನು ಕನ್ನಡ ಬರವಣಿಗೆಯಲ್ಲಿ 'ಜೈವಿಕ ವಸ್ತು ಸಂಗ್ರಹಾಲಯ' ಎನ್ನುವರು. ಮಣಿಪಾಲದಲ್ಲಿ ಇದು ಸಾಮಾನ್ಯವಾಗಿ 'ಅನಾಟಮಿ ಮ್ಯೂಸಿಯಂ' ಎಂದೇ ಬಳಕೆಯಲ್ಲಿದೆ. ಆದ್ದರಿಂದ ಎರಡೂ ರೂಪಗಳಲ್ಲಿ ಹಾಕಲಾಗಿದೆ.
- 'ಎಂಡ್ ಪಾಯಿಂಟ್' ಒಂದು ಸ್ಥಳದ ಹೆಸರಾಗಿದ್ದು, ಎಲ್ಲೆಡೆ ಹಾಗೆಯೆ ಬಳಸಲಾಗುತ್ತದೆ (ವ್ಯಾವಹಾರಿಕವಾಗಿಯೂ, ಸಾಹಿತ್ಯದಲ್ಲಿಯೂ). ಅದನ್ನು ಕನ್ನಡೀಕರಿಸುವುದು ಸರಿ ಇರುವುದಿಲ್ಲ. - ಮನ | Mana ೨೧:೫೧, ೨ June ೨೦೦೬ (UTC)