ರೊದ್ದ ಶ್ರೀನಿವಾಸರಾವ್
From Wikipedia
ರೊದ್ದ ಶ್ರೀನಿವಾಸರಾವ್ ಇವರು ೧೮೫೦ ಸಪ್ಟಂಬರ ೧೭ರಂದು ಧಾರವಾಡ ಜಿಲ್ಲೆಯ ಮದಿಹಾಳದಲ್ಲಿ ಜನಿಸಿದರು. ಇವರ ತಾಯಿ ಸುಬ್ಬಮ್ಮ ; ತಂದೆ ಕೊನೇರರಾವ.
ಮುಂಬಯಿ ಕರ್ನಾಟಕದಲ್ಲಿ ಕನ್ನಡದ ಶಿಕ್ಷಣಕ್ಕಾಗಿ ಹಾಗು ಕರ್ನಾಟಕ ಕಾಲೇಜಿನ ಸ್ಥಾಪನೆಗಾಗಿ ಯಶಸ್ವಿ ಪ್ರಯತ್ನ ಕೈಗೊಂಡರು.
‘ನಂದಿನಿ (ಬುದ್ಧನ ಚರಿತೆ)’ , ಸ್ತ್ರೀಶಿಕ್ಷಣದ ಅವಶ್ಯಕತೆ ಇವು ಅವರ ಕೆಲವು ಪ್ರಮುಖ ಕೃತಿಗಳು.
೧೯೨೦ರಲ್ಲಿ ಹೊಸಪೇಟೆಯಲ್ಲಿ ಜರುಗಿದ ೬ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ರೊದ್ದ ಶ್ರೀನಿವಾಸರಾಯರು ೧೯೨೯ ಅಗಸ್ಟ ೪ ರಂದು ನಿಧನರಾದರು.