ಶಾಂತಾದೇವಿ ಕಣವಿ
From Wikipedia
ಶಾಂತಾದೇವಿ ಕಣವಿ ಇವರು ೧೯೩೩ರಲ್ಲಿ ವಿಜಾಪುರದಲ್ಲಿ ಜನಿಸಿದರು. ಧಾರವಾಡದ ಪ್ರಸಿದ್ಧ ಕವಿ ಚನ್ನವೀರ ಕಣವಿ ಇವರ ಪತಿ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಥಾಸಂಕಲನ
- ಸಂಜೆಮಲ್ಲಿಗೆ
- ಬಯಲು—ಆಲಯ
- ಮರುವಿಚಾರ
- ಜಾತ್ರೆ ಮುಗಿದಿತ್ತು
- ಕಳಚಿ ಬಿದ್ದ ಪೈಜಣ
- ನೀಲಿ ಮಾ ತೀರ
- ಗಾಂಧೀ ಮಗಳು
[ಬದಲಾಯಿಸಿ] ಹರಟೆ
- ಅಜಗಜಾಂತರ
[ಬದಲಾಯಿಸಿ] ಮಕ್ಕಳ ಸಾಹಿತ್ಯ
- ನಿಜಗುಣಿ ಶಿವಯೋಗಿ
[ಬದಲಾಯಿಸಿ] ಸಂಪಾದನೆ
- ಪ್ರಶಾಂತ
[ಬದಲಾಯಿಸಿ] ಪುರಸ್ಕಾರ
೧೯೭೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಹಾಗು ೧೯೮೭ರಲ್ಲಿ ಗೌರವ ಪ್ರಶಸ್ತಿ ದೊರೆತಿವೆ.