ಸಿ ಅಶ್ವಥ್
From Wikipedia
ಸಿ ಅಶ್ವಥ್ - (೧೯೩೯) ಹೆಸರಾಂತ ಸಂಗೀತ ನಿರ್ದೇಶಕರು, ಕಲಾವಿದರು. ಕನ್ನಡ ರಂಗಭೂಮಿ, ಸಿನೆಮಾ ಹಾಗೂ ಸುಗಮ ಸಂಗೀತ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಇವರು ಜನಿಸಿದ್ದು ಡಿಸೆಂಬರ್ ೨೯, ೧೯೩೯ರಲ್ಲಿ.
ಇವರು ವ್ಯಾಸಂಗ ಮಾಡಿದ್ದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ. ಐ ಟಿ ಐ ನಲ್ಲಿ ೨೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಕೊನೆಗೆ ೧೯೯೨ರಲ್ಲಿ ನಿವೃತ್ತಿ ಪಡೆದರು.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
- C. Ashwath resigns from shishunala shariff award committee
- ಸಿ ಅಶ್ವಥ್ರವರ ಅಂತರಜಾಲ ಪುಟ
- 'Kannadave Satya' - a program for a cause by C. Ashwath
- Story on Hindu with C Ashwath's photo
- ಸಿ. ಅಶ್ವಥ್ ಪರಿಚಯ ಮತ್ತು ಸಂದರ್ಶನ (೧೯೯೭)
ವರ್ಗಗಳು: ಚುಟುಕು | ಸಂಗೀತ ನಿರ್ದೇಶಕರು | ಕಲಾವಿದರು | ಸುಗಮ ಸಂಗೀತ | ೧೯೩೯ ಜನನ