ಸುನಿಲ್ ಗವಾಸ್ಕರ್
From Wikipedia
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಸುನಿಲ್ ಗವಾಸ್ಕರ್‌ಗೆ ವಿಶೇಷ ಸ್ಥಾನ ಇದೆ.ಸುನಿಲ್ ಗವಾಸ್ಕರ್ ಭಾರತದ ಕ್ರಿಕೆಟ್ ತಂಡದಲ್ಲಿ ಆರಂಭಿಕ ಆಟಗಾರರಾಗಿದ್ದರು.ಇವರು ಟೆಸ್ಟ್‌ಮ್ಯಾಚ್‌ಗಳಲ್ಲಿ ಬಾರಿಸಿರುವ ೩೪ ಶತಕಗಳು ಒಂದು ದಾಖಲೆ ಕೂಡಾ(೨೧.೧೧.೨೦೦೬ರಂದು ವೆಸ್ಟ್‌ಇಂಡೀಸ್ ತಂಡದ ಲಾರ ಈ ದಾಖಲೆಯನ್ನು ಸರಿಗಟ್ಟಿದ್ದಾರೆ).