ಸದಸ್ಯರ ಚರ್ಚೆಪುಟ:Narayana
From Wikipedia
ನಮಸ್ಕಾರ Narayana,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:29, ೧೪ January ೨೦೦೬ (UTC)
ಪರಿವಿಡಿ |
[ಬದಲಾಯಿಸಿ] ಭಾರತದ ಆರ್ಥಿಕ ವ್ಯವಸ್ಥೆ
ಭಾರತದ ಆರ್ಥಿಕ ವ್ಯವಸ್ಥೆ ಲೇಖನದಲ್ಲಿ ಒಳ್ಳೆಯ ಸೇರ್ಪಡೆಗಳನ್ನು ಮಾಡುತ್ತಿದ್ದೀರಿ! ಹೀಗೆಯೇ ಮುಂದುವರೆಯಲಿ. ಧನ್ಯವಾದಗಳು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 18:29, ೨೬ January ೨೦೦೬ (UTC)
[ಬದಲಾಯಿಸಿ] Narayana
ಭಾರತದ ಆರ್ಥಿಕ ವ್ಯವಸ್ಥೆ - I have completed translation. Only a few English phrases and words are remaining. ( I could not think of Kannada equivalents immediately). Members are welcome to do it.
What next for translation? Why not put some other article on the main page for translation in place of ಭಾರತದ ಆರ್ಥಿಕ ವ್ಯವಸ್ಥೆ now --Narayana 07:46, ೩೧ January ೨೦೦೬ (UTC)
- You can change the template for collaboration here. I leave it to you choose the next article for translation or collaboration. Go right ahead and change it! :) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 17:48, ೩ February ೨೦೦೬ (UTC)
[ಬದಲಾಯಿಸಿ] Good work!
ಸ್ವಾತಂತ್ರ್ಯ ಹೋರಾಟಗಾರರ ಲೇಖನಗಳಿಗೆ ಒಳ್ಳೆಯ ಮಾಹಿತಿ ಸೇರಿಸಿದ್ದೀರಿ! great work! -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 19:05, ೧೧ April ೨೦೦೬ (UTC)
[ಬದಲಾಯಿಸಿ] Translation request
Greetings Narayana!
Can you help me translate this article into the Kannada language? Please.
Your help would be gratefully appreciated. Thanks.
Sincerely Requested by -- Jose77, ೨೩:೫೫ Friday ೧೩ April ೨೦೦೭ (UTC)
[ಬದಲಾಯಿಸಿ] ಹೊರನಾಡ ಕನ್ನಡಿಗರು
ನಾರಾಯಣ್, Talk:ಹೊರನಾಡ ಕನ್ನಡ ಸಂಸ್ಥೆಗಳು ಪುಟ ನೋಡಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೩:೫೧, ೨೩ May ೨೦೦೬ (UTC)
[ಬದಲಾಯಿಸಿ] ಚಾಲುಕ್ಯ ಲೇಖನ
ನಮಸ್ಕಾರ ನಾರಾಯಣ. ನೀವು ಚಾಲುಕ್ಯ ಲೇಖನದಲ್ಲಿ ಸೇರಿಸಿರುವ ಚಾಲುಕ್ಯ ಇತಿಹಾಸದ ಮೂರು ಕಾಲಮಾನಗಳ ಬಗೆಗಿನ ಸಮಗ್ರ ಮಾಹಿತಿಯು ಬಹಳ ಚೆನ್ನಾಗಿ ಮೂಡಿಬಂದಿದೆ. ಉಪಯುಕ್ತ ಮಾಹಿತಿ, ಎಲ್ಲಾ ಚಾಲುಕ್ಯ ರಾಜರ ಬಗ್ಗೆ ಈಗ ಸೇರಿದಂತಾಗಿದೆ ಲೇಖನದಲ್ಲಿ. ಮಾಹಿತಿಭರಿತವಾಗಿ, ಲೇಖನದ ಮೌಲ್ಯ ಈಗ ಹೆಚ್ಚಿದೆ. ಒಳ್ಳೆಯ ಕೆಲಸ ಮಾಡಿದ್ದೀರಿ. ಅಭಿನಂದನೆಗಳು. - ಮನ|Mana Talk - Contribs ೦೭:೩೭, ೨೩ July ೨೦೦೬ (UTC)
[ಬದಲಾಯಿಸಿ] ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು
ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಪುಟ ತೀರ ಉದ್ದವಾಗಿರುವುದರಿಂದ, ಹೆಸರನ್ನು ಸುಲಭವಾಗಿ ಹುಡುಕುವುದು ಕಷ್ಟ. ಈ ಪಟ್ಟಿಯನ್ನು ವರ್ಗ ಪುಟವೊಂದಕ್ಕೆ ಸ್ಥಳಾಂತರಿಸಬಹುದು (ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಎಂಬ ಹೊಸ ವರ್ಗ ಪ್ರಾರಂಭಿಸುವ ಮೂಲಕ). ವಸ್ತುಶಃ ವರ್ಗ ಪುಟಗಳಿರುವುದು ಈ ಬಳಕೆಗಾಗಿಯೇ, ಆದ್ದರಿಂದ ಸಾಧ್ಯವಾದಷ್ಟು ಇಂತಹ ಪಟ್ಟಿಗಳನ್ನು ಕಡಿಮೆ ಮಾಡಿ ವರ್ಗಪುಟವೊಂದರ ಪಟ್ಟಿಯಂತೆ ಸೇರಿಸಿದರೆ ಉತ್ತಮ. (ಈ ಬಗ್ಗೆ ಕಾರ್ಯನೀತಿಯೊಂದರೆ ಅವಶ್ಯಕತೆ ಕೂಡ ಉಂಟು).
ಹಾಗಾಗಿ ಈ ಪುಟವನ್ನು ವರ್ಗ ಪುಟವೊಂದಕ್ಕೆ manually ಸ್ಥಳಾಂತರಿಸಿ ತದನಂತರ ಅಳಿಸಿಹಾಕೋಣವೆಂಬ ಪ್ರಸ್ತಾವನೆ ಮುಂದಿಡುತ್ತಿದ್ದೇನೆ. ನಿಮ್ಮ ಅಭಿಪ್ರಾಯಗಳನ್ನು ಸೇರಿಸಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೪೪, ೪ ಆಗಸ್ಟ್ ೨೦೦೬ (UTC)
[ಬದಲಾಯಿಸಿ] ಬಿ.ವಿ.ಕಾರಂತ್
ನೀವು ಹಲವೆಡೆ ಬಿ ವಿ ಕಾರಂತ ಎಂಬುದನ್ನು ಬಿ ವಿ ಕಾರ೦ತ ಎಂದು ಬದಲಿಸಿದ್ದೀರಿ. ಅನುಸ್ವಾರದ ಜಾಗದಲ್ಲಿ ಸೊನ್ನೆ ಹಾಕುವುದರ ಬದಲು ಬಿ ವಿ ಕಾರಂತ ಎಂಬ ಸರಿ ಹೆಸರಿನ ಪುಟವನ್ನು ಪ್ರಾರಂಭಿಸಬಹುದಲ್ಲವೆ? ಅಲ್ಲಿಗೆ ಬಿ ವಿ ಕಾರ೦ತ ಪುಟವನ್ನು ರೀಡೈರೆಕ್ಟ್ ಮಾಡಿದರಾಯಿತು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಶುಶ್ರುತ \ಮಾತು \ಕತೆ ೧೯:೧೫, ೨೩ December ೨೦೦೬ (UTC)
- While browsing through ಬೇಕಾಗಿರುವ ಪುಟಗಳು found ಬಿ ವಿ ಕಾರಂತ in red link. I remembered , there is already an article on ಬಿ ವಿ ಕಾರಂತ . Found that article and corrected all the red links accordingly.
- Please go ahead and correct if there is any mistake in the spelling. Or you can tell me so that I can correct them myself.
- ವಂದನೆಗಳು
- Narayana ೦೩:೨೦, ೨೪ December ೨೦೦೬ (UTC)
I think initially, there was no unicode symbol for ಅನುಸ್ವಾರ. So everybody used zero instead. Hence a lot of articles were created with that symbol. Now that we do have an ಅನುಸ್ವಾರ, I try to move articles to names with it. So I was wondering if we should do the same to ಬಿ ವಿ ಕಾರಂತ.