ಚರ್ಚೆಪುಟ:ಅಮಿತಾಭ್ ಬಚ್ಚನ್
From Wikipedia
ಅಮಿತಾಭ ಬಚ್ಚನ್ ಇವರ ಹೆಸರನ್ನು ಹಿಂದಿಯಲ್ಲಿ ಹಾಗು ಇಂಗ್ಲಿಷದಲ್ಲಿ ಹೇಗೆ ಬರೆಯುತ್ತಾರೆಂಬುದನ್ನು ದಯವಿಟ್ಟು ಗಮನಿಸಿ. Verification ಬೇಕಾದರೆ ಹಿಂದಿ ಹಾಗು ಇಂಗ್ಲಿಷ್ ವಿಕಿಪೀಡಿಯಾಗಳಲ್ಲಿ ಬರೆದ ಅವರ ಹೆಸರುಗಳನ್ನು ಗಮನಿಸಿ. अमिताभ,Amitabh ಈ ಶಬ್ದವನ್ನು ನೀವು ಕನ್ನಡದಲ್ಲಿ ಹೇಗೆ ಬರೆಯುತ್ತೀರಿ? ಅಮಿತಾಭ ಎಂದಲ್ಲವೆ? ಆದುದರಿಂದ ಈ ಲೇಖನದ ಶೀರ್ಷಿಕೆಯನ್ನು ದಯವಿಟ್ಟು ಅಮಿತಾಭ ಬಚ್ಚನ್ ಎಂದು ಬದಲಾಯಿಸುವದು ಸೂಕ್ತ. ಇದೇ ರೀತಿಯಾಗಿ ಅವರು ನಟಿಸಿದ ಕೆಲವು ಚಲನಚಿತ್ರಗಳ ಸರಿಯಾದ spelling ಈ ರೀತಿಯಾಗಿದೆ:
- ಖಾಕಿ
- ಕಭಿ ಖುಶಿ ಕಭಿ ಗಮ್
- ಬಾಗಬಾನ್
ದಯವಿಟ್ಟು ತಿದ್ದುಪಡಿ ಮಾಡಲು ವಿನಂತಿಸುತ್ತೇನೆ.Sunaath ೧೮:೨೭, ೨೮ ಆಗಸ್ಟ್ ೨೦೦೬ (UTC)ಸುನಾಥ