ಅರಬ್ಬೀ ಸಮುದ್ರ
From Wikipedia
ಭಾರತದ ಪೂರ್ವ ಭಾಗವನ್ನು ಆವರಿಸಿರುವ ಸಮುದ್ರ. ಭಾರತದ ಜೊತೆ ಇರಾನ್,ಪಾಕಿಸ್ತಾನ, ಶ್ರೀಲಂಕಾ ಮುಂತಾದ ದೇಶಗಳೂ ಕೂಡ ಅರಬ್ಬೀ ಸಮುದ್ರ ತೀರಗಳನ್ನು ಹೊಂದಿವೆ.
ಈ ಸಮುದ್ರವು ೨೪೦೦ ಕಿಮೀಗಳು, ಮತ್ತು ಆಳ ೪೬೫೨ ಮೀಟರ್ ಆಳ ಇರಬಹುದೆಂದು ಅಂದಾಜು ಮಾಡಲಾಗಿದೆ.
ಅರಬ್ಬೀ ಸಮುದ್ರ ತೀರದಲ್ಲಿರುವ ಕೆಲವು ಪ್ರಮುಖ ನಗರಗಳೆಂದರೆ - ಮುಂಬಯಿ, ಮಂಗಳೂರು, ಸೂರತ್, ಕೊಚ್ಚಿನ್, ಕರಾಚಿ