ಅವೇಶ್ಟಿ
From Wikipedia
ಅವೇಶ್ಟಿ (ಆಂಗ್ಲದಲ್ಲಿ Avestan) ಭಾಷೆಯು ಇ೦ಡೋ-ಯೂರೋಪಿಯನ್ ಭಾಷಾ ಕುಟುಂಬಕ್ಕೆ ಸೇರಿದ ಅತಿ ಪ್ರಾಚೀನ ಭಾಷೆಗಳಲ್ಲಿ ಒ೦ದು. ಈ ಭಾಷೆಯು ಸಂಸ್ಕೃತ ಭಾಷೆಗೆ ಹತ್ತಿರದ್ದೆಂದು ತೋರುತ್ತದೆ.
ಇದು ಪುರಾತನ ಕಾಲದಲ್ಲಿ ಪರ್ಶಿಯ ಪ್ರಾಂತ್ಯದಲ್ಲಿ (ಈಗಿನ ಇರಾನ್ ದೇಶವನ್ನೂ ಒಳಗೊಂಡಂತೆ, ಅಕ್ಕ ಪಕ್ಕದ ಪ್ರಾಂತ್ಯಗಳೂ, ರಾಷ್ಟ್ರಗಳನ್ನು ಒಳಗೊಂಡಿರುವ ಉಪಖಂಡ) ಬಳಕೆಯಲ್ಲಿತ್ತು. ಕ್ರಿಸ್ತ ಪೂರ್ವ ೮ನೆ ಶತಮಾನದಲ್ಲಿ ಆಡು ಬಳಕೆಯಿಂದ ಇದು ನಿರ್ಗಮಿಸಿರುವಂತೆ ತೋರುತ್ತದೆ.
ಪರಿವಿಡಿ |
[ಬದಲಾಯಿಸಿ] ಚರಿತ್ರೆ
[ಬದಲಾಯಿಸಿ] ಲಿಪಿ
ಅವೇಶ್ಟಿ ಭಾಷೆಯು ಎರಡು ಲಿಪಿಗಳಲ್ಲಿ ನಮಗೆ ಲಭ್ಯವಾಗಿದೆ.
- ಕ್ಯೂನಿಫಾರಂ ಲಿಪಿಯಾದ ಪುರಾತನ ಪರ್ಶಿಯನ್ ಲಿಪಿ
- ಬಲದಿಂದ ಎಡಕ್ಕೆ ಬರೆದ ಪಹ್ಲವಿ (ಮಧ್ಯ ಪರ್ಶಿಯನ್) ಲಿಪಿ
[ಬದಲಾಯಿಸಿ] ಆಧಾರಗಳು
- ಡಾ. ಪರ್ವೇಝ್ ಕರಂಜಿಯ (2005), "Avesta Language".
- ಜತಿಂದ್ರ ಮೋಹನ್ ಚಟರ್ಜಿ (2967), "The Hymns of Atharvan Zarathushtra", The Parsi Zoroastrian Association, Calcutta
[ಬದಲಾಯಿಸಿ] ಬಾಹ್ಯ ಸಂಪರ್ಕಗಳು
- avesta.org - ಅವೇಶ್ಟಿ ಭಾಷೆಯ ಪದಗಳು, ವ್ಯಾಕರಣ, ಇತ್ಯಾದಿ