ಈಶ್ವರಚಂದ್ರ
From Wikipedia
ಎಚ್.ಆರ್. ಈಶ್ವರಚಂದ್ರ ವಿದ್ಯಾಸಾಗರ ಇವರು ೧೯೪೬ ಜುಲೈ ೧೪ರಂದು ಶಿವಮೊಗ್ಗಾ ಜಿಲ್ಲೆಯ ಚನ್ನಗಿರಿಯಲ್ಲಿ ಜನಿಸಿದರು. ಇವರ ಕೃತಿಗಳು ಇಂತಿವೆ:
[ಬದಲಾಯಿಸಿ] ಕೃತಿಗಳು
- ತೀರ
- ಮಕ್ಕಳ ನರೇಂದ್ರ ವಿವೇಕಾನಂದ
- ಶಿವಪ್ಪ ನಾಯಕ
- ಅ.ನ.ಕೃಷ್ಣರಾವ್
- ಕಲ್ಯಾಣ ಸ್ವಾಮಿ
- ಗೆಳೆತನ
- ಒಂದೇ ಸೂರಿನ ಕೆಳಗೆ
- ಸಿಮೆಂಟ್ ಮನುಷ್ಯರು
- ನಕಾಶೆ ಕಲೆ
- ವೆಲ್ಡಿಂಗ್
[ಬದಲಾಯಿಸಿ] ಚಿತ್ರೀಕರಣ
ಇವರ ಒಂದು ಕತೆ 'ಮುನಿತಾಯಮ್ಮ'ಚಲನಚಿತ್ರವಾಗಿದೆ. ಪುಟ್ಟಣ್ಣನವರು ನಿರ್ದೇಶಿಸಿರುವ ಮೂರು ಪ್ರತ್ಯೇಕ ಕತೆಗಳ ಚಿತ್ರ ಕಥಾಸಂಗಮದಲ್ಲಿ ಈ ಕತೆಯೂ ಒಂದು ಚಿತ್ರವಾಗಿದೆ. ಈ ಚಲನಚಿತ್ರದಲ್ಲಿ ಗಂಗಾಧರ ನಾಯಕ;ಹಾಗುಆರತಿ ನಾಯಕಿ.