ಜ್ಯೋತಿರ್ಲಿಂಗ
From Wikipedia
ನಮ್ಮ ದೇಶದಲ್ಲಿ ಒಟ್ಟು ೧೨ ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಆ ಕ್ಷೇತ್ರಗಳು ಪುಣ್ಯ ಕ್ಷೇತ್ರಗಳೆಂದು ಪ್ರಸಿದ್ಧವಾಗಿಮಹಾ ಶಿವರಾತ್ರಿಯಂದು ವಿಶೇಷ ಪೂಜೆಯನ್ನು ಅಲ್ಲಿ ನಡೆಸುವರು. ಆ ಸ್ಥಳಗಳು ಯಾವುವೆಂದರೆ:
ಗುಜರಾತಿನ ಕಾಠಿಯಾವಾಡದಲ್ಲಿರುವ ಸೋಮನಾಥ
ಆಂಧ್ರ ಪ್ರದೇಶದ ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ
ಮಧ್ಯಪ್ರದೇಶದಲ್ಲಿರುವ ಉಜ್ಜಯನಿ ಉಜ್ಜಯನಿಯಲ್ಲಿರುವ ಮಹಾಕಾಳೇಶ್ವರ
ಮಹಾರಾಷ್ಟ್ರದ ಪಾರ್ಲಿ ವೈಜನಾಥ
ಮಹಾರಾಷ್ಟ್ರದ ಭೀಮಾಶಂಕರ
ಮಹಾರಾಷ್ಟ್ರದ ನಾಗನಾಥ
ಮಹಾರಾಷ್ಟ್ರದ ನಾಶಿಕದ ತ್ರಯಂಬಕೇಶ್ವರ
ತಮಿಳುನಾಡಿನ ರಾಮೇಶ್ವರ
ಉತ್ತರಪ್ರದೇಶದ ಘೃಶ್ನೇಶ್ವರ
ಉತ್ತರಪ್ರದೇಶದ ಕಾಶಿ ವಿಶ್ವೇಶ್ವರ
ಉತ್ತರಪ್ರದೇಶದ ಓಂಕಾರನಾಥ
ಉತ್ತರಪ್ರದೇಶದ ಕೇದಾರನಾಥ