ಟಿ.ಕೆ.ರಾಮರಾವ್
From Wikipedia
ಟಿ.ಕೆ.ರಾಮರಾವ್ ೧೯೩೧ ಅಕ್ಟೋಬರ ೭ರಂದು ಜನಿಸಿದರು. ಇವರ ತಾಯಿ ನಾಗಮ್ಮ;ತಂದೆ ಕೃಷ್ಣಮೂರ್ತಿ.ಇವರು ಕನ್ನಡದ ಪತ್ತೇದಾರಿ ಕಾದಂಬರಿಕಾರರಲ್ಲಿ ಪ್ರಮುಖರಾದವರು. ಪತ್ತೆದಾರಿ ಕಾದಂಬರಿಗಳಲ್ಲದೆ, ಸಾಮಾಜಿಕ ಕಾದಂಬರಿ, ಸಣ್ಣಕತೆಗಳನ್ನೂ ಬರೆದಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿಗಳು
- ಬಂಗಾರದ ಮನುಷ್ಯ
- ಸೇಡಿನ ಹಕ್ಕಿ
- ಮರಳು ಸರಪಣಿ
- ಪಶ್ಚಿಮದ ಬೆಟ್ಟ
- ಲಂಗರು
- ಡೊಂಕು ಮರ
- ಕೋವಿ-ಕುಂಚ
- ಆಕಾಶ ದೀಪ
- ಸೀಳು ನಕ್ಷತ್ರ
- ಕೆಂಪು ಮಣ್ಣು
- ಸೀಮಾ ರೇಖೆ
- ದಿಬ್ಬದ ಬಂಗಲೆ
- ಮಣ್ಣಿನ ದೋಣಿ
- ಕಹಳೆ ಬಂಡೆ
- ವರ್ಣ ಚಕ್ರ
- ತೋರು ಬೆರಳು
[ಬದಲಾಯಿಸಿ] ಕಥಾ ಸಂಕಲನ
- ಉಬ್ಬರವಿಳಿತ
- ಎತ್ತರದ ಮನೆಯವನು
- ಬೆಂಕಿ ಗೂಡು
[ಬದಲಾಯಿಸಿ] ಪ್ರವಾಸ ಕಥನ
- ಗೋಳದ ಮೇಲೊಂದು ಸುತ್ತು
[ಬದಲಾಯಿಸಿ] ಮಕ್ಕಳ ಸಾಹಿತ್ಯ
- ಶ್ಯಾಮಪ್ರಸಾದ ಮುಖರ್ಜಿ
- ಲಾಲಾ ಲಜಪತರಾಯ
- ಜೆ.ಎನ್.ತಾತಾ
- ಸ್ವಾಮಿ ವಿವೇಕಾನಂದ
- ಟಿವಿ.ಸುಂದರಂ ಅಯ್ಯಂಗಾರ