ತರ್ಕ (ಚಲನಚಿತ್ರ)
From Wikipedia
ತರ್ಕ |
|
ಬಿಡುಗಡೆ ವರ್ಷ | ೧೯೮೯ |
ಚಿತ್ರ ನಿರ್ಮಾಣ ಸಂಸ್ಥೆ | ರಚನಾ |
ನಾಯಕ | ಶಂಕರನಾಗ್ |
ನಾಯಕಿ | |
ಪೋಷಕ ವರ್ಗ | ದೇವರಾಜ್, ವನಿತಾವಾಸು, ಅರವಿಂದ್, ಮಂಜಯ್ಯ, ವಿಜಯರಂಜಿನಿ |
ಸಂಗೀತ ನಿರ್ದೇಶನ | ಗುಣಸಿಂಗ್ |
ಕಥೆ / ಕಾದಂಬರಿ | |
ಚಿತ್ರಕಥೆ | |
ಸಂಭಾಷಣೆ | |
ಸಾಹಿತ್ಯ | |
ಹಿನ್ನೆಲೆ ಗಾಯನ | |
ಛಾಯಾಗ್ರಹಣ | ಪಿ.ರಾಜನ್ |
ನೃತ್ಯ | |
ಸಾಹಸ | |
ಸಂಕಲನ | ಆರ್.ಜನಾರ್ಧನ್ |
ನಿರ್ದೇಶನ | ಸುನಿಲ್ ಕುಮಾರ್ ದೇಸಾಯಿ |
ನಿರ್ಮಾಪಕರು | ಸುನೀಲ್ ಕುಮಾರ್ |
ಪ್ರಶಸ್ತಿಗಳು | |
ಇತರೆ ಮಾಹಿತಿ | ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಮೊದಲ ಕನ್ನಡ ಚಿತ್ರ |
೧೯೮೯ರಲ್ಲಿ ಬಿಡುಗಡೆಯಾದ ಈ ಚಿತ್ರವು ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಮೊದಲ ಚಲನಚಿತ್ರ.
ಶಂಕರನಾಗ್, ದೇವರಾಜ್, ಅವಿನಾಶ್, ವನಿತಾವಾಸು ಮುಂತಾದವರು ಪ್ರಧಾನಪಾತ್ರದಲ್ಲಿ ನಟಿಸಿರುವ ಈ ಚಿತ್ರ, ಕುತೂಹಲಭರಿತ (ಸಸ್ಪೆನ್ಸ್) ಕಥೆಯ ಹಂದರವನ್ನೊಳಗೊಂಡಿದೆ.