ದಿನೇಶ್
From Wikipedia
ದಿನೇಶ್ - ಕನ್ನಡದ ಪ್ರಮುಖ ಚಿತ್ರನಟರಲ್ಲೊಬ್ಬರು. ಕನ್ನಡ ಚಿತ್ರರಂಗವನ್ನು ಖಳ ನಾಯಕರಾಗಿ ಪ್ರವೇಶಿಸಿದರು. ನಂತರ ಹಾಸ್ಯ ನಟರಾಗಿ, ಪೋಷಕ ನಟರಾಗಿ ಪಾತ್ರ ವಹಿಸಿದ್ದಾರೆ. ಭೂತಯ್ಯನ ಮಗ ಅಯ್ಯು ಚಿತ್ರ ಇವರ ಜನಪ್ರಿಯ ಚಿತ್ರಗಳಲ್ಲಿ ಒಂದಾಗಿದೆ.
[ಬದಲಾಯಿಸಿ] ದಿನೇಶ್ ಅಭಿನಯದ ಕೆಲವು ಚಿತ್ರಗಳು