ಪಂಜೆ ಮಂಗೇಶರಾವ್
From Wikipedia
ಪಂಜೆ ಮಂಗೇಶರಾವ್ ಕನ್ನಡ ಸಾಹಿತ್ಯದಲ್ಲಿ ನವೋದಯ ಕಾವ್ಯದ ಪ್ರವರ್ತಕರೆಂದು ಹೆಸರು ಪಡೆದ್ದಿದಾರೆ. ಇವರು ೧೮೭೪ ರ ಫೆಬ್ರವರಿ ೨೨ ದಕ್ಷಿಣ ಕನ್ನಡ ಜಿಲ್ಲೆಯ ಬಂಟವಾಳ ತಾಲೂಕಿನಲ್ಲಿ ಜನಿಸಿದರು.
'ಪಂಚಕಜ್ಜಾಯ', 'ಹುತ್ತರಿಹಾಡು', 'ತೆಂಕಣಗಾಳಿಯಾಟ' ಇವರ ಲೇಖನ ಸಂಗ್ರಹಗಳು. 'ಐತಿಹಾಸಿಕ ಕಥಾವಳಿ','ಕೋಟಿ ಚನ್ನಯ','ಅಜ್ಜಿ ಸಾಕಿದ ಮಗ' ಇತ್ಯಾದಿ ಇನರ ಗ್ರಂಥಗಳು.