ಫೆಬ್ರುವರಿ ೧೧
From Wikipedia
ಫೆಬ್ರುವರಿ ೧೧ - ಫೆಬ್ರುವರಿ ತಿಂಗಳಿನ ಹನ್ನೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ೪೨ನೇ ದಿನ. ಈ ದಿನದ ನಂತರ ೩೨೩ ದಿನಗಳು (ಅಧಿಕ ವರ್ಷದಲ್ಲಿ ೩೨೪ ದಿನಗಳು) ಇರುತ್ತವೆ.
ಫೆಬ್ರುವರಿ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ||||
೪ | ೫ | ೬ | ೭ | ೮ | ೯ | ೧೦ |
೧೧ | ೧೨ | ೧೩ | ೧೪ | ೧೫ | ೧೬ | ೧೭ |
೧೮ | ೧೯ | ೨೦ | ೨೧ | ೨೨ | ೨೩ | ೨೪ |
೨೫ | ೨೬ | ೨೭ | ೨೮ | |||
೨೦೦೭ |
ಪರಿವಿಡಿ |
[ಬದಲಾಯಿಸಿ] ಪ್ರಮುಖ ಘಟನೆಗಳು
- ಕ್ರಿ.ಪೂ. ೬೬೦ - ಸಾಂಪ್ರದಾಯಿಕ ನಂಬಿಕೆಯ ಪ್ರಕಾರ ಚಕ್ರವರ್ತಿ ಜಿಮ್ಮು ಇಂದ ಜಪಾನ್ನ ಸ್ಥಾಪನೆ.
- ೧೮೧೪ - ನಾರ್ವೆಯ ಸ್ವಾತಂತ್ರ್ಯದ ಘೋಷಣೆಯಿಂದ ಕಲ್ಮಾರ್ ಒಕ್ಕೂಟದ ವಿಸರ್ಜನೆ.
- ೧೯೯೦ - ೨೭ ವರ್ಷಗಳ ಕಾರಾಗೃಹ ವಾಸದ ನಂತರ ದಕ್ಷಿಣ ಆಫ್ರಿಕದ ನೆಲ್ಸನ್ ಮಂಡೇಲರ ಬಿಡುಗಡೆ.
[ಬದಲಾಯಿಸಿ] ಜನನ
[ಬದಲಾಯಿಸಿ] ನಿಧನ
- ೧೬೫೦ - ರೆನೆ ಡೆಕಾರ್ಟ್, ಫ್ರಾನ್ಸ್ನ ತತ್ವಶಾಸ್ತ್ರಜ್ಞ.
[ಬದಲಾಯಿಸಿ] ಹಬ್ಬಗಳು/ಆಚರಣೆಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |