ಬಿ.ಸುರೇಶ
From Wikipedia
ಬಿ. ಸುರೇಶ ಅವರು ಕನ್ನಡ ಕಿರುತೆರೆಯ ನಿರ್ದೇಶಕರಲ್ಲೊಬ್ಬರು. ಬೆಂಗಳೂರು ದೂರದರ್ಶನದಲ್ಲಿ ಕನ್ನಡ-ಕನ್ನಡಿ, ಸಾಧನೆ ಎಂಬ ಧಾರಾವಾಹಿಗಳನ್ನು ನಿರ್ದೇಶಿಸಿದ್ದರು. ಪ್ರಸ್ತುತ ಉದಯ ವಾಹಿನಿಯಲ್ಲಿ ಇವರ ನಾಕುತಂತಿ, ತಕಧಿಮಿತಾ ಎಂಬ ಧಾರಾವಾಹಿಗಳು ಪ್ರಸಾರವಾಗುತ್ತಿವೆ.
ಬಿ.ಸುರೇಶ ಆವರು ಕನ್ನಡದ ಪ್ರಸಿದ್ಧ ಪತ್ರಕರ್ತೆ ಹಾಗೂ ನಾಟಕಗಾರ್ತಿಯೂ ಆಗಿರುವ ವಿಜಯಮ್ಮನವರ ಪುತ್ರರು.
ಬಿ. ಸುರೇಶ್ ನಿರ್ದೇಶಿಸಿರುವ ಅರ್ಥ ಚಿತ್ರಕ್ಕೆ ೨೦೦೨ - ೨೦೦೩ ಸಾಲಿನ "ಅತ್ಯುತ್ತಮ ಚಿತ್ರ" ರಾಜ್ಯ ಪ್ರಶಸ್ತಿ ಲಭಿಸಿದೆ.