Cookie Policy Terms and Conditions >
ಮಹಾಬೋಧಿ ದೇವಾಲಯ ಸಂಕೀರ್ಣ ವು ಬೋಧಗಯಾ ದಲ್ಲಿರುವ ಬೌಧ್ಧ ದೇವಾಲಯ .
ಬಿಹಾರ ರಾಜ್ಯದ 'ಪಾಟ್ನಾ' ನಗರದಿಂದ ೯೬ ಕಿ.ಮೀ. ಗಳ ದೂರದಲ್ಲಿರುವ ಇದು ಸಿಧ್ಹಾರ್ಥ ಗೌತಮನು ಬುಧ್ಧನಾಗಿ ಪರಿವರ್ತಿತನಾದ ಪುಣ್ಯಸ್ಥಳ ವೆಂದೂ ಪ್ರಸಿಧ್ಧವಾಗಿದೆ. ಈ ದೇವಾಲಯದ ಪಕ್ಕದಲ್ಲೇ 'ಬುಧ್ಧನ ಬೋಧಿ ವೃಕ್ಷ'ವಿದೆ.
ವರ್ಗಗಳು: ಚುಟುಕು | ಇತಿಹಾಸ | ಐತಿಹಾಸಿಕ ಸ್ಥಳಗಳು | ಪ್ರವಾಸೋದ್ಯಮ | ಪ್ರಪಂಚ ಸಂಸ್ಕೃತಿ ಕ್ಷೇತ್ರಗಳು