ಮಾವಿನಕೆರೆ ರಂಗನಾಥನ್
From Wikipedia
ಮಾವಿನಕೆರೆ ರಂಗನಾಥನ್ ಇವರು ಕನ್ನಡದ ಜನಪ್ರಿಯ ಲೇಖಕರು.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಥಾಸಂಕಲನ
- ಉತ್ತರಾಯಣ
- ಉಳಿದಿದ್ದು ಆಕಾಶ
- ಪರ್ಜನ್ಯ
- ಮಿಥುನ
- ರುಕ್ಮಿಣಿ ಚಿತ್ರ ಬಂಧನ
- ಶಂಭುಲಿಂಗ
[ಬದಲಾಯಿಸಿ] ಕಾದಂಬರಿ
- ಏಳು ಸುತ್ತಿನ ಕೋಟೆ
- ಜಲತರಂಗ
[ಬದಲಾಯಿಸಿ] ಸಂಪಾದನೆ
- ದಿಗಂತ
- ಶ್ರೀನಿವಾಸ
- ಶಿಕ್ಷಣ ಸಂಸ್ಕೃತಿ
- ಕಥಾ ಪಲ್ಲವ
[ಬದಲಾಯಿಸಿ] ಪುರಸ್ಕಾರ
- ‘ಪರ್ಜನ್ಯ’ ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.