ಚರ್ಚೆಪುಟ:ಮುಖ್ಯ ಪುಟ
From Wikipedia
Please don't post comments here that don't relate to the Main Page. Irrelevant discussion may be removed.
ಮುಖ್ಯಪುಟಕ್ಕೆ ಸಂಬಂಧಪಡದ ವಿಷಯಗಳನ್ನು ಇಲ್ಲಿ ಹಾಕಬೇಡಿ, ಹಾಗೆ ಹಾಕಿದರೆ ತಕ್ಷಣವೇ ಅಳಿಸಿಹಾಕಲಾಗುವುದು.
Currently, there are ೪,೫೨೬ articles.
Please note: The main page has been protected. Leave a comment here if something needs to be changed
ವಿಕಿಪೀಡಿಯಾವನ್ನು ಸಂಪಕಿಱಸುವ ಹೊಸ ಓದುಗರಿಗೆ ಹಾಗೂ ಸದಸ್ಯರಿಗೆ ಕನ್ನಡದಲ್ಲಿ ವಿಕಿಪೀಡಿಯಾವನ್ನು ಅಭಿವೃದ್ಧಿಗೊಳಿಸಲು ಸಾಕಷ್ಟು ಪ್ರಮಾಣದ ಸಹಾಯ ವಿಭಾಗದ ಲೇಖನಗಳ ಅವಶ್ಯಕತೆ ಇದ್ದು,ಪ್ರಥಮವಾಗಿ ಸಹಾಯ ವಿಭಾಗದ ಲೇಖನಗಳನ್ನು ಸಂಪೂರ್ಣವಾಗಿ ವ್ಯವಸ್ಥಿತವಾಗಿ ಕನ್ನಡಕ್ಕೆ ಅನುವಾದಗೊಳಿಸದರೆ ಕನ್ನಡ ವಿಕಿಪೀಡಿಯಾ ತೀವ್ರಗತಿಯಲ್ಲಿ ಅಭಿವೃದ್ಧಿಗೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ. ಅದೇ ರೀತಿ ಮುಖ್ಯ ಪುಟವನ್ನು ಇನ್ನೂ ಆಕರ್ಷಕವಾಗಿ ಮಾಡಲು ಪುಟದಲ್ಲಿರುವ ಕೆಂಪು ಅಂದರೆ ಮಾಹಿತಿ ಇಲ್ಲದ ಲಿಂಕ್ ಗಳನ್ನು ತೆಗೆದು ಹಾಕಲು ಕ್ರಮ ಕೈಗೊಳ್ಳಬೇಕು. ನಾನು ನನಗೆ ಸಾಧ್ಯವಾದಷ್ಟು ಮಟ್ಟಿಗೆ ಸಹಾಯ ವಿಭಾಗದ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಲು ಪ್ರಯತ್ನಿಸುತ್ತಿದ್ದೇನೆ. ಈ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರ ಅತ್ಯಗತ್ಯ. ವಂದನೆಗಳೊಂದಿಗೆ, --ರಾಜಾ ಹುಸೇನ್ ೦೯:೩೦, ೧೫ May ೨೦೦೬ (UTC)
- ಹೊಸ ಸದಸ್ಯರಿಗೆ ಸಹಾಯ ಪುಟಗಳ ಅವಶ್ಯಕತೆಯಿರುವ ಕುರಿತು ನೀವು ಹೇಳಿರುವ ವಿಷಯಗಳ ಬಗ್ಗೆ ನನ್ನ ಸಹಮತ ಉಂಟು. ಆದರೆ ಅದರ ಬಗ್ಗೆ ಅರಳಿಕಟ್ಟೆಯಲ್ಲಿ ಬರೆದರೆ ಉತ್ತಮ. ಸದ್ಯಕ್ಕೆ ಆಂಗ್ಲ ವಿಕಿಪೀಡಿಯದಲ್ಲಿರುವ ಹಲವು ಪ್ರಮುಖ ಸಹಾಯ ಪುಟಗಳನ್ನು ಕನ್ನಡಕ್ಕೆ ಅನುವಾದ ಮಾಡಬೇಕಿದೆ. ಈ ಬಗ್ಗೆ ಕನ್ನಡ ವಿಕಿಪೀಡಿಯ ಲಿಸ್ಟಿನಲ್ಲಿ ಸಾಕಷ್ಟು ಬಾರಿ ಪ್ರಸ್ತಾಪ ಮಾಡಿದ್ದೆ - ಒಬ್ಬರು ಇಬ್ಬರನ್ನು ಬಿಟ್ಟರೆ ಸಾಕಷ್ಟು ಜನ ಮುಂದೆ ಬಂದು ವಹಿಸಿಕೊಂಡಿದ್ದಿಲ್ಲ. ಹಾಗೆ ಬಂದವರೂ ಈಗ ವಿಕಿ ಚಟುವಟಿಕೆ ಕಡಿಮೆ ಮಾಡಿಬಿಟ್ಟಿದ್ದಾರೆ. ವಹಿಸಿಕೊಳ್ಳಲು ನಿಮಗೆ ಆಸಕ್ತಿಯಿದ್ದರೆ ತಿಳಿಸಿ. ಮುಂದುವರೆಸಿಕೊಂಡು ಹೋಗಲು ಬೇಕಾದ ಮಾಹಿತಿ ನೀಡಬಲ್ಲೆ.
- ಮುಖ್ಯಪುಟದಲ್ಲಿರುವ ಕೆಂಪು ಲಿಂಕುಗಳ ಬಗ್ಗೆ ಖೇದವಿದೆ. ವಿಶೇಷ ಲೇಖನದ ಚರ್ಚೆ ಪುಟದಲ್ಲಿ ಈ ಬಗ್ಗೆ ಒಂದು ಕಾಮೆಂಟ್ ಹಾಕಿ (ಅಥವ ನೀವೆ ಸರಿಪಡಿಸಿ) :). -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೪:೧೪, ೧೫ May ೨೦೦೬ (UTC)
ಪರಿವಿಡಿ |
[ಬದಲಾಯಿಸಿ] ವಿಶೇಷ ಲೇಖನ
ವಿಶೇಷ ಲೇಖನ ಕೊಂಚ ಉದ್ದವಾಗಿ ಇಡೀ ಮುಖ ಪುಟ ಉದ್ದವಾಗಿ ಮೂಡಿಬರುತ್ತಿದೆ. ಯಾರಾದರೂ ವಿಶೇಷ ಲೇಖನವನ್ನು ಮೊಟಕುಗೊಳಿಸುತ್ತೀರ? ಅಥವ ಹೊಸ ವಿಶೇ ಲೇಖನ ಹಾಕಿದರೂ ಆಯಿತು! -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೬:೧೪, ೨೭ May ೨೦೦೬ (UTC)
[ಬದಲಾಯಿಸಿ] Mailing listಗೆ ಬದಲು ಅರಳಿಕಟ್ಟೆಗೆ ಸಂಪರ್ಕ
ಕನ್ನಡ ವಿಕಿಪೀಡಿಯಾದಲ್ಲಿ ಈಗ regular contributors ಸಾಕಷ್ಟು ಇರುವುದರಿಂದ ಹೊಸಬರು ಏನಾದರು ವಿಷಯವಿದ್ದಲ್ಲಿ ಅರಳಿಕಟ್ಟೆಯಲ್ಲಿ ಕೇಳಬಹುದು. ಆದ್ದರಿಂದ ಮುಖ್ಯ ಪುಟದಲ್ಲಿ welcome boxನಲ್ಲಿ mailing listಗೆ ಇರುವ ಲಿಂಕ್ ತಗೆದು (ಅಥವ ಅದರೊಡನೆ) ಅರಳಿಕಟ್ಟೆಯ ಲಿಂಕ ಹಾಕಬಹುದೆಂದು ನನ್ನ ಅಭಿಪ್ರಾಯ. ಬೇರೆಯವರ ಅಭಿಪ್ರಾಯಗಳೇನು? ಶುಶ್ರುತ \ಮಾತು \ಕತೆ ೦೦:೦೭, ೭ October ೨೦೦೬ (UTC)
- ಉತ್ತಮವಾದ ಸಲಹೆ. ಈ ಪ್ರಸ್ತಾವನೆಯನ್ನು ಬೆಂಬಲಿಸುತ್ತೇನೆ. - ಮನ|Mana Talk - Contribs ೦೦:೨೬, ೭ October ೨೦೦೬ (UTC)
- ಒಳ್ಳೆಯ ಸಲಹೆ. ನಾನು ಬೆಂಬಲಿಸುತ್ತೇನೆ. Naveenbm ೦೩:೪೪, ೭ October ೨೦೦೬ (UTC)
- ಎಲ್ಲರಿಗೂ ಅರಳಿಕಟ್ಟೆಯನ್ನು ಬಳಸುವ ವಿಧಾನ ಒಮ್ಮೆಲೇ ತಿಳಿಯೋದಿಲ್ಲ. ಹೊಸಬರಿಗೆ ಯಾಹೂ ಗ್ರೂಪಿನಂತಿರುವ ಈ ಮೇಯ್ಲಿಂಗ್ ಲಿಸ್ಟ್ ಸುಲಭದ್ದು. ಸದ್ಯಕ್ಕೆ ಅರಳಿಕಟ್ಟೆಯ ಲಿಂಕ್ ಅಲ್ಲಿ ಬೇಡ. ಹೊಸಬರಿಗೆ ಹೆಚ್ಚು ಕಷ್ಟವೆನಿಸದ ಚರ್ಚಾ ಛಾವಡಿ ಹೆಚ್ಚು ಉಪಯುಕ್ತ. ಈಗಿನಂತೆ ಅರಳಿಕಟ್ಟೆ ಸಂಪೂರ್ಣವಾಗಿ ಅಧ್ವಾನ ಎದ್ದು ಹೋಗಿದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೬:೪೪, ೧ November ೨೦೦೬ (UTC)
- ಒಳ್ಳೆಯ ಸಲಹೆ. ನಾನು ಬೆಂಬಲಿಸುತ್ತೇನೆ. Naveenbm ೦೩:೪೪, ೭ October ೨೦೦೬ (UTC)
What is ಅರಳಿಕಟ್ಟೆ? mailing list sounds better place 4 newbies like me. Vishnu. - 8 Oct 2006. SomeOne Please format the Arali katte page. How to open a new thread there? Vishnu - 8 Oct 2006
[ಬದಲಾಯಿಸಿ] "ವಿಶ್ವಕೋಶ ಭಾಗ"
ಮುಖ್ಯ ಪುಟದ "ವಿಶ್ವಕೋಶ ಭಾಗ" (ಎಡಭಾಗದ ೨ನೇ ಭಾಗ) ಹಲವು static and unimportant ವರ್ಗಗಳ ಲಿಂಕಗಳಿಂದ ತುಂಬಿದೆ. ಅದರ ಬದಲು ನಾನು ಈ ರೀತಿಯಲ್ಲಿ ಕೆಲವು ಮುಖ್ಯ ವರ್ಗಗಳಿಗೆ ಮಾತ್ರ ಲಿಂಕ್ ಮಾಡುವಂತೆ ಒಂದು ಟೆಂಪ್ಲೇಟ್ ತಯಾರಿಸಿರುವೆ. ಈ ಟೆಂಪ್ಲೇಟನ್ನು ಮುಖ್ಯಪುಟದಲ್ಲಿ ಈಗಿರುವ "ವಿಶ್ವಕೋಶ ಭಾಗ"ದ ಬದಲು ಹಾಕುವುದು ಸಮಂಜಸವೆ? ಸಮುದಾಯದ ಅಭಿಪ್ರಾಯವೇನೆಂದು ತಿಳಿಯಬಯಸುವೆ.
ಮತ್ತೊಮ್ಮೆ ಈ ಟೆಂಪ್ಲೇಟಿನ ಲಿಂಕ್: ಇಲ್ಲಿದೆ
ಶುಶ್ರುತ \ಮಾತು \ಕತೆ ೦೬:೦೧, ೧೫ December ೨೦೦೬ (UTC)
- Modify ಮಾಡಿ whitespace ತಗೆದಿರುವ ಮುಖ್ಯಪುಟದ ಒಂದು sample ಈ ಪುಟದಲ್ಲಿ ಹಾಕಿರುವೆ. ಶುಶ್ರುತ \ಮಾತು \ಕತೆ ೦೭:೫೦, ೧೬ December ೨೦೦೬ (UTC)
ಯಾರದೂ ಆಕ್ಷೇಪಣೆಯಿಲ್ಲದಿದ್ದಲ್ಲಿ ಹೊಸ ವರ್ಷಕ್ಕೆ ಈ ಬದಲಾವಣೆಯನ್ನು ಮಾಡುವೆ. ಶುಶ್ರುತ \ಮಾತು \ಕತೆ ೦೮:೫೭, ೨೭ December ೨೦೦೬ (UTC)
[ಬದಲಾಯಿಸಿ] Index
Pardon me for using English here but I think that the following template with some modification can be helpful here. Thank you.--Eukesh ೦೦:೪೨, ೧೪ February ೨೦೦೭ (UTC)
೦-೯ | ಅ | ಆ | ಇ | ಈ | ಉ | ಊ | ಋ | ಎ | ಏ | ಐ | ಒ | ಓ | ಔ | ಅಂ | ಅಃ | ಕ | ಖ | ಗ | ಘ | ಙ | ಚ | ಛ | ಜ | ಝ | ಞ |
ವರ್ಗಗಳು | ಟ | ಠ | ಡ | ಢ | ಣ | ತ | ಥ | ದ | ಧ | ನ | ಪ | ಫ | ಬ | ಭ | ಮ | ಯ | ರ | ಲ | ವ | ಶ | ಷ | ಸ | ಹ | ಳ | |