New Immissions/Updates:
boundless - educate - edutalab - empatico - es-ebooks - es16 - fr16 - fsfiles - hesperian - solidaria - wikipediaforschools
- wikipediaforschoolses - wikipediaforschoolsfr - wikipediaforschoolspt - worldmap -

See also: Liber Liber - Libro Parlato - Liber Musica  - Manuzio -  Liber Liber ISO Files - Alphabetical Order - Multivolume ZIP Complete Archive - PDF Files - OGG Music Files -

PROJECT GUTENBERG HTML: Volume I - Volume II - Volume III - Volume IV - Volume V - Volume VI - Volume VII - Volume VIII - Volume IX

Ascolta ""Volevo solo fare un audiolibro"" su Spreaker.
CLASSICISTRANIERI HOME PAGE - YOUTUBE CHANNEL
Privacy Policy Cookie Policy Terms and Conditions
ಮ್ಯಾಕ್ ಓಎಸ್ X - Wikipedia

ಮ್ಯಾಕ್ ಓಎಸ್ X

From Wikipedia

ಈ ಲೇಖನವನ್ನು Mac OS X ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.

ಆಪಲ್ ಕಂಪ್ಯೂಟರ್ಸ್ ಸಂಸ್ಥೆಯಿಂದ ನಿರ್ಮಿಸಲ್ಪಟ್ಟಿರುವ ಗಣಕಯಂತ್ರ ಕಾರ್ಯನಿರ್ವಹಣ ಸಾಧನ. ಸುಂದರವಾದ ಚಿತ್ರಾತ್ಮಕ ಸಂಪರ್ಕ ಸಾಧನ. GUI (ಆಂಗ್ಲದಲ್ಲಿ) ಅಳವಡಿಸಲಾಗಿರುವ ಈ ಸಾಧನವು ಬಿ.ಎಸ್.ಡಿ ಯೂನಿಕ್ಸ್ ಅಡಿಪಾಯದ ಮೇಲೆ ನಿರ್ಮಿತವಾಗಿದೆ.

ಪರಿವಿಡಿ

[ಬದಲಾಯಿಸಿ] ಇತಿಹಾಸ

೧೯೮೫ರಲ್ಲಿ ಸ್ಟೀವ್ ಜಾಬ್ಸ್ ಆಪಲ್ ತ್ಯಜಿಸಿ ನೆಕ್ಷ್ಟ್ ಸಂಸ್ಥೆಯನ್ನು ನಿರ್ಮಿಸಿದರು. ಅಲ್ಲಿ ಮ್ಯಾಖ್ ಕರ್ನಲ್ (ಆಂಗ್ಲದಲ್ಲಿ kernel) ಮತ್ತು ಬಿ.ಎಸ್.ಡಿ ಯೂನಿಕ್ಸ್ ಅಳವಡಿಸಿಕೊಂಡು ನೆಕ್ಷ್ಟ್‍ಸ್ಟೆಪ್ (ಆಂಗ್ಲದಲ್ಲಿ NEXTSTEP) ಎಂಬ ವಸ್ತು-ನಿಷ್ಟ ಕಾರ್ಯನಿರ್ವಹಣ ಸಾಧನವನ್ನು (ಆಂಗ್ಲದಲ್ಲಿ Objected Oriented Operating System) ನಿರ್ಮಿಸಲಾಯಿತು. ಈ ಮಧ್ಯೆ ಸ್ಟೀವ್ ಜಾಬ್ಸ್ ಇಲ್ಲದಿರುವ ವರ್ಷಗಳಲ್ಲಿ ಆಪಲ್ ಸಂಸ್ಥೆಯು ತನ್ನದೇ ಆದ ಹೊಸ ತಲೆಮಾರಿನ ಕಾರ್ಯನಿರ್ವಹಣ ಸಾಧನಗಳನ್ನು ತಯಾರಿಸಲು ಪ್ರಯತ್ನಿಸಿತಾದರೂ ಅಂತಹ ಯಶಸ್ಸು ಕಾಣಲಿಲ್ಲ.

ನಂತರ ತನ್ನ ಮುಂದಿನ ಕಾರ್ಯನಿರ್ವಹಣ ಸಾಧನದ ಅಡಿಪಾಯಕ್ಕೆ ಆಪಲ್ ಸಂಸ್ಥೆಯು ನೆಕ್ಷ್ಟ್‍ಸ್ಟೆಪ್‍ನ ಓಪೆನ್‍ಸ್ಟೆಪ್‍ಅನ್ನು ಆಯ್ದುಕೊಂಡಿತು, ಹಾಗೆಯೇ ನೆಕ್ಷ್ಟ್‍ಸ್ಟೆಪ್‍‍ಅನ್ನು ತನ್ನೊಳಗೆ ವಿಲೀನಗೊಳಿಸಿತು. ಸ್ಟೀವ್ ಜಾಬ್ಸ್ ಮತ್ತುಮ್ಮೆ ಆಪಲ್ ನೇತೃತ್ವ ವಹಿಸಿಕೊಂಡು, ಅಲ್ಲಿಯವರೆಗೆ ಕೇವಲ ಗಣಕತಂತ್ರಜ್ಞರು ಬಳಸುವಂತಿದ್ದ ಓಪೆನ್‍ಸ್ಟೆಪ್‍ಅನ್ನು ಗೃಹಪಯೋಗಿ ಗಣಕಗಳಲ್ಲಿ ಅಳವಡಿಸುವಂತಹ ಕಾರ್ಯನಿರ್ವಹಣ ಸಾಧನವನ್ನಾಗಿ ಬದಲಿಸಲು ರಾಪ್ಸಡಿ ಎಂಬ ಕಾರ್ಯ ಪ್ರಾರಂಭಿಸಿದರು. ಕೆಲವು ಪ್ರಾರಂಭದ ತೊಡಕುಗಳನ್ನು ನಿವಾರಿಸಿ, ಹಳೆಯ ಮ್ಯಾಕ್ ಓಎಸ್ ಅವತರಣಿಕೆಗಳಿಂದ ಸುಲಲಿತವಾಗಿ ಮಾರ್ಪಾಡು ಮಾಡಲು ಸಹಾಯಕವಾಗುವಂತಹ ರೀತಿಯಲ್ಲಿ ರಾಪ್ಸಡಿಯಿಂದ ಮ್ಯಾಕ್ ಓಎಸ್ X ನಿರ್ಮಾಣಗೊಂಡಿತು.

ಮ್ಯಾಕ್ ಓಎಸ್ X ತನ್ನ ಮುಂದಿನ ಅವತರಣಿಕೆಗಳಲ್ಲಿ ಹಳೆಯ ಸಾಧನಗಳಿಗೆ ಹೊಂದಿಕೊಂಡಂತಿರಬೇಕಾದ ಧ್ಯೇಯವನ್ನು ಬದಿಗುತ್ತಿ, "ಡಿಜಿಟಲ್ ಜನಜೀವನ"ಕ್ಕೆ ಉಪಯುಕ್ತವಾಗುವಂತಹ ಚಿತ್ರ, ಸಂಗೀತ, ಚಲನಚಿತ್ರ ಕ್ಷೇತ್ರಗಳಲ್ಲಿ ಹೆಚ್ಚು ಬಳಕೆಯಾಗುವಂತಹ ತಂತ್ರಾಂಶಗಳಿಗೆ ಸಹಾಯಕವಾಗುವ ದಿಸೆಯಲ್ಲಿ ವಿಕಾಸಗುಳ್ಳುತ್ತಾ ಬಂದಿತು.

[ಬದಲಾಯಿಸಿ] ಹೆಸರಿನ ವಿಶೇಷತೆ

ಓಎಸ್ X ಹೆಸರಲ್ಲಿ X ಎಂಬುದು ರೋಮನ್ ಸಂಖ್ಯೆ (ಇಂಗ್ಲಿಷ್ ಅಕ್ಷರ ಎಕ್ಸ್ ಅಲ್ಲ). ಹಳೆಯ ಮ್ಯಾಕಿನ್ತೋಶ್(ಮ್ಯಾಕ್) ಕಾರ್ಯನಿರ್ವಹಣ ಸಾಧನಗಳಾದ ೮, ೯ ಇದೇ ಕ್ರಮದಲ್ಲಿ ಇದು ೧೦ನೆಯ ಅವತರಣಿಕೆ. ಆದರೆ ಇದನ್ನು ಎಕ್ಸ್ ಎಂದು ತಪ್ಪಾಗಿ ಬಳಸುವುದು ಕೂಡ ಸಾಮಾನ್ಯವಾಗಿದೆ. ಹಾಗೆಯೇ ಮ್ಯಾಕ್ ಓಎಸ್ X ನ ಎಲ್ಲ ಉಪ ಅವತರಣಿಕೆಗಳ ಒಂದು ವಿಶೇಷವೇನೆಂದರೆ ಹುಲಿ-ಚಿರತೆ ಕುಟುಂಬದ ಪ್ರಾಣಿಗಳ ಹೆಸರನ್ನು ಬಳಸಿರುವುದು. ಕೆಳಗಿನ ಪಟ್ಟಿಯನ್ನು ಗಮನಿಸಿ

[ಬದಲಾಯಿಸಿ] ಮ್ಯಾಕ್ ಓಎಸ್ X ಅವತರಣಿಕೆಗಳು

ಓಎಸ್ X ನ ಎಲ್ಲ ಅವತರಣಿಕೆಗಳು ಕೆಳಕಂಡಂತಿವೆ. ಅ ಎಂದರೆ ಅವತರಣಿಕೆ, ಅದರ ಪಕ್ಕದಲ್ಲಿರುವ ದಶಾಂಶ ಸಂಖ್ಯೆ ಉಪವತರಣಿಕೆಯ ಸೂಚಕ.

[ಬದಲಾಯಿಸಿ] ಮ್ಯಾಕ್ ಓಎಸ್ X - ಅ೧೦.೦ "ಚೀತಾ" (ಚಿರತೆ)

[ಬದಲಾಯಿಸಿ] ಮ್ಯಾಕ್ ಓಎಸ್ X - ಅ೧೦.೧ "ಪ್ಯೂಮಾ"

[ಬದಲಾಯಿಸಿ] ಮ್ಯಾಕ್ ಓಎಸ್ X - ಅ೧೦.೨ "ಜಾಗ್ವಾರ್"

[ಬದಲಾಯಿಸಿ] ಮ್ಯಾಕ್ ಓಎಸ್ X - ಅ೧೦.೩ "ಪ್ಯಾಂಥರ್"

[ಬದಲಾಯಿಸಿ] ಮ್ಯಾಕ್ ಓಎಸ್ X - ಅ೧೦.೪ "ಟೈಗರ್" (ಹುಲಿ)

[ಬದಲಾಯಿಸಿ] ಮ್ಯಾಕ್ ಓಎಸ್ X - ಅ೧೦.೫ "ಲೆಪರ್ಡ್"

[ಬದಲಾಯಿಸಿ] ಲೆಪರ್ಡ್ ಬಗ್ಗೆ

ನಿರ್ಮಾಣದಲ್ಲಿರುವ ಮ್ಯಾಕ್ ಓಎಸ್ X ನ ಮುಂಬರುವ ಕಾರ್ಯನಿರ್ವಹಣ ಸಾಧನದ ಅಂಕಿತ "ಲೆಪರ್ಡ್". ಎಂದಿನಂತೆ ಚಿರತೆ ಕುಟುಂಬದ ಪ್ರಾಣಿಯ ಹೆಸರನ್ನೇ ಇಟ್ಟಿರುವ ಈ ಅವತರಣಿಕೆಯು ೨೦೦೬ನೆ ವರ್ಷದ ಕೊನೆಯಲ್ಲಿ ಅಥವಾ ೨೦೦೭ರ ಆದಿಯಲ್ಲಿ ಬಿಡುಗಡೆ ಮಾಡಬೇಕೆಂದಿದ್ದೇವೆಂದು ಆಪಲ್ ನ ಸಿ.ಇ.ಓ ಆಗಿರುವ ಸ್ಟೀವ್ ಜಾಬ್ಸ್, ಜೂನ್ ೬, ೨೦೦೫ರಂದು ನಡೆದ ವಿಶ್ವದ ಡೆವೆಲಪರ್ಸ್ ಸಮ್ಮೇಳನದಲ್ಲಿ ಹೇಳಿರುತ್ತಾರೆ. ಮೈಕ್ರೊಸಾಫ್ಟ್ ತನ್ನ ಮಹತ್ವಾಕಾಂಕ್ಷೆಯ "ವಿಂಡೋಸ್ ವಿಸ್ಟಾ" ಕಾರ್ಯನಿರ್ವಹಣ ಸಾಧನವನ್ನು ಕೂಡ ಅದೇ ಸಮಯದಲ್ಲಿ ಬಿಡುಗಡೆ ಮಾಡಲು ನಿರೀಕ್ಷಿಸುತ್ತಿದೆ. ಪವರ್ ಪಿ.ಸಿ ಮತ್ತು ಇಂಟೆಲ್ ಕೋರ್ ಸಂಸ್ಕಾರಕಗಳೆರಡನ್ನೂ "ಲೆಪರ್ಡ್" ಚಾಲನೆಯಾಗುವ ಸಂಭವವಿರುವುದಾದರೂ, ಇದರ ಬಿಡುಗಡೆಯ ವೇಳೆಗೆ ಆಪಲ್ ಕೇವಲ ಇಂಟೆಲ್ ಸಂಸ್ಕಾರಕ ಬಳಸುವ ಮ್ಯಾಕಿನ್ತೋಶ್ ಗಣಕಗಳನ್ನು ಮಾತ್ರ ಮಾರಾಟ ಮಾಡುತ್ತದೆ ಎಂದು ಹೇಳಲಾಗುತ್ತಿದೆ.

Static Wikipedia (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu

Static Wikipedia February 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu