ಚರ್ಚೆಪುಟ:ರಾ.ಶಿವರಾಂ
From Wikipedia
'ರಾಶಿ' ಯವರ ಹೆಸರು ಎಮ್.ಶಿವರಾಮ್. ರಾಮಸ್ವಾಮಯ್ಯ ಇವರ ತಂದೆಯ ಹೆಸರಾದರೂ ಸಹ ಇವರನ್ನು ಗುರುತಿಸುವದು ರಾ.ಶಿವರಾಮ ಎಂದಲ್ಲ; ಆದರೆ ಎಮ್.ಶಿವರಾಮ್ ಎಂದು. ಸಾಹಿತಿಗಳ ನಾಮಾನುಕ್ರಮಣಿಕೆಯ ಪಟ್ಟಿಯಲ್ಲಿ ಈ ಎರಡೂ ಹೆಸರುಗಳು ಸೇರ್ಪಡೆಯಾಗಿವೆ.ಆದುದರಿಂದ ರಾ. ಶಿವರಾಮ್‍ದ ಮಾಹಿತಿಯನ್ನು ಎಮ್.ಶಿವರಾಮದಲ್ಲಿ ನೀಡಿ ರಾ.ಶಿವರಾಮ್ಅನ್ನು ತೆಗೆಯುವದು ಸರಿಯೆಂದು ನನ್ನ ಅಭಿಪ್ರಾಯ.--೧೭:೩೬, ೨೦ May ೨೦೦೬ (UTC)ಸುನಾಥ