ವಾಯುಮಂಡಲ
From Wikipedia

ಸಾಕಷ್ಟು ಘನವನ್ನು ಹೊಂದಿರುವ ಅಂತರಿಕ್ಷ ಕಾಯಗಳು ತಮ್ಮ ಗುರುತ್ವಾಕರ್ಷಣ ಬಲದಿಂದ ಸುತ್ತಲು ಹಿಡಿದಿಟ್ಟುಕೊಳ್ಳುವ ವಾಯುವಿನ ಪದರವನ್ನು 'ವಾಯುಮಂಡಲವೆಂದು ಕರೆಯಬಹುದು. ಕೆಲವು ಅನಿಲರೂಪಿ ಗ್ರಹಗಳು ಹೆಚ್ಚಾಗಿ ಅನಿಲಗಳಿಂದಲೇ ನಿರ್ಮಿತವಾಗಿರುವುದರಿಂದ ಅವುಗಳ ವಾಯುಮಂಡಲ ಅತ್ಯಂತ ಬೃಹತ್ ಗಾತ್ರವನ್ನು ಹೊಂದಿರುತ್ತವೆ.
ವರ್ಗಗಳು: ಹವಾಮಾನ | ನಿಸರ್ಗ | ಖಗೋಳಶಾಸ್ತ್ರ