ಚರ್ಚೆಪುಟ:ವಿಕಿಪೀಡಿಯ:ಸಮುದಾಯ ಪುಟ
From Wikipedia
ಸಮುದಾಯಪುಟವನ್ನು ಉತ್ತಮಗೊಳಿಸುವ ಬಗ್ಗೆ ಚರ್ಚೆಗಳನ್ನು ಇಲ್ಲಿ ನಡೆಸಬಹುದು.
ಪರಿವಿಡಿ |
[ಬದಲಾಯಿಸಿ] ಸಮುದಾಯ ಪುಟವನ್ನು ಚೊಕ್ಕಗೊಳಿಸುವ ಬಗ್ಗೆ
ಸಮುದಾಯ ಪುಟ ತುಂಬ cluttered ಆಗಿದೆ. ಇದನ್ನು ಚೊಕ್ಕಗೊಳಿಸಬೇಕಾಗಿದೆ. ಆಸಕ್ತರು ಮುಂದೆ ಬಂದು ಈ ಕಾರ್ಯ ಕೈಗೆತ್ತಿಕೊಳ್ಳಬೇಕೆಂದು ವಿನಂತಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೮:೨೫, ೪ ಆಗಸ್ಟ್ ೨೦೦೬ (UTC)
[ಬದಲಾಯಿಸಿ] ಇತರ ಚರ್ಚೆ
ಎಲ್ಲಾ ಲೇಖನಗಳ ಕೊನೆಯಲ್ಲಿ ಲೇಖನದ ಹೆಸರನ್ನು ಆಂಗ್ಲ ಭಾಷೆಯಲ್ಲಿ ಬರೆಯುವುದು ಎಂದು ನನ್ನ ಸಲಹೆ. ಇದರಿಂದ ಹುಡುಕುವಿಕೆಯು ಸುಲಭಗೊಳ್ಳುತ್ತದೆ. ಅದಲ್ಲದೆ, ಕನ್ನಡದಲ್ಲಿ ಲೇಖನದ ಹೆಸರುಗಳು ಕೆಲೆವೆಡೇ ತಪ್ಪಾಗಿವೆ ಅಥವ ಬೆರೆ ರೀತಿ ಬರೆಯಲ್ಪಟ್ಟಿದೆ (ಉದಾ. ಹಿಂದಿ ಮತ್ತು ಹಿ೦ದಿ). ನಿಮ್ಮ ಒಪ್ಪಿಗೆ ಇದೆಯೆ? ಶುಶ್ರುತ ೦೭:೫೭, ೩೧ July ೨೦೦೬ (UTC)
- ಈ ಪುಟ ಸಮುದಾಯ ಪುಟವನ್ನು ಉತ್ತಮಗೊಳಿಸುವ ಕುರಿತ ಚರ್ಚೆಗೆ ಮೀಸಲಾದದ್ದು. ನೀವು ಅರಳಿ ಕಟ್ಟೆಯಲ್ಲಿ ಸೇರಿಸಿದ್ದ ಇದೇ ಸಲಹೆಗೆ ಈಗಾಗಲೇ ಉತ್ತರ ನೀಡಲಾಗಿದೆ. ಧನ್ಯವಾದಗಳು -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೮:೨೨, ೪ ಆಗಸ್ಟ್ ೨೦೦೬ (UTC)
[ಬದಲಾಯಿಸಿ] ಉಪಯುಕ್ತ ಬಾಹ್ಯ ಸಂಪರ್ಕಗಳು
Editingಗೆ ಉಪಯುಕ್ತವಾಗುವ ಬಾಹ್ಯ ಸಂಪರ್ಕಗಳನ್ನು ಒಂದು ವಿಕಿಪೀಡಿಯ ಪುಟವಾಗಿ ಸೇರಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ಉದಾ. http://www.kannadakasturi.com/default.asp ಒಂದು ಉತ್ತಮ ಪದಕೋಷ ಶುಶ್ರುತ ೦೫:೦೪, ೬ ಆಗಸ್ಟ್ ೨೦೦೬ (UTC)
[ಬದಲಾಯಿಸಿ] ಹೊಸ ವಾರದ ಸಹಯೋಗ
ಸಂವಿಧಾನ ಲೇಖನ ಸಾಕಷ್ಟು ಮುಗಿದಿದೆ. ಉಳಿದಿರುವ ಭಾಗಗಳು ಮುಖ್ಯವಲ್ಲ. ಮುಂದಿನ ಸಹಯೋಗವಾಗಿ ಕಾವೇರಿ (ನದಿ)ಯನ್ನು ಚುನಾಯಿಸಬಹುದೆ? ಶುಶ್ರುತ \ಮಾತು\ಕತೆ ೨೩:೩೪, ೯ September ೨೦೦೬ (UTC)
- ಶುಶ್ರುತ ಅವರೆ, 'ವಾರದ ಸಹಯೋಗ'ಕ್ಕೆ ಪ್ರಸ್ತಾವನೆ ಸಲ್ಲಿಸುವ ಸ್ಥಳ ಇಲ್ಲಿದೆ: ಚರ್ಚೆಪುಟ:ವಿಕಿಪೀಡಿಯ:ವಾರದ ಸಹಯೋಗ - ಮನ|Mana Talk - Contribs ೦೨:೧೩, ೧೦ September ೨೦೦೬ (UTC)
ಸರಿ. ಅಲ್ಲಿಗೆ ಇದನ್ನು ವರ್ಗಾಯಿಸುವೆ. ಶುಶ್ರುತ \ಮಾತು\ಕತೆ ೦೯:೨೩, ೧೦ September ೨೦೦೬ (UTC)
[ಬದಲಾಯಿಸಿ] Abt a South Asian project
Plz visit this South Asian Project page for the development of South Asian languages and express yourself there.--Eukesh ೧೭:೦೮, ೨೪ November ೨೦೦೬ (UTC)
[ಬದಲಾಯಿಸಿ] JS transliteration
We have recently enabled Devnagari using this code. If you are interested, you can create a similar code for this script and incorporate it into Monobook.js as in this page. Hope you find this information useful. Thank you.--Eukesh ೦೫:೨೬, ೧೬ December ೨೦೦೬ (UTC)
- hmm... I'm not sure whether I understood completely when you say "enabled Devanagari". If you have some documentation about this, please share it with us. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೧:೫೬, ೨ February ೨೦೦೭ (UTC)
[ಬದಲಾಯಿಸಿ] Requesting help in designing a barnstar
- All Indian Languages using wikipedians,
- Further promotion of Indic language wikipedias needs mass media publicity like Print,Radio,telvision , aproaching in academic Institutions.
-
- We've done that extensively last year for Kannada Wikipedia. I can share some of the experiences with you and probably even help out in encouraging and planning such similar events. Although the campaign and event we carried out last year has not been well documented on-line, you can check some of it added crudely here. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೨:೦೩, ೨ February ೨೦೦೭ (UTC)
- Also if possible a level of field support from network engineers in India for presentation and training in usage of Indian Languages and wikipedia can be a added boon.
- May I call on all indic language wikipedia users,to put our hands together to design special barnstars or suggest one which can be awarded to all those who will support our noble cause with actual field support among Indian education institutions and Indian mass media or actual field 'network'help to users.
- I belive we should award barnstars to such users who can support the cause through online publicity like blogs , groups etc. also.
- Please do share any good development in this regards to all indic language wikipedias at विकिपिडिया: देवनागरी टेम्प्लेट परियोजना
-
- Barnstars do not induce the same meaning and enthusiasm in Indian context. We should probably think in terms of adapting it to the Indian cultural context. -- ಹರಿ ಪ್ರಸಾದ್ ನಾಡಿಗ್ \ಚರ್ಚೆ \ಕಾಣಿಕೆಗಳು ೧೨:೦೨, ೨ February ೨೦೦೭ (UTC)
[ಬದಲಾಯಿಸಿ] ಹೊಸ ಸಮುದಾಯ ಪುಟ ವಿನ್ಯಾಸ
ಸಮುದಾಯ ಪುಟವು ತುಂಬಾ cluttered ಆಗಿ ಎಲ್ಲಿ ಏನಿದೆ ಎಂದು ತಿಳಿಯಲು ಬಹಳ ಕಷ್ಟವಾಗುವಂತಿದೆ. ಅದಕ್ಕೆ ಬೇಡವಿಲ್ಲದ ವಿಷಯಗಳನ್ನು ತಗೆದು, ಸರಳವಾಗಿ ವಿಹರಿಸಬಹುದಾದಂತ ವಿನ್ಯಾಸದ ಮೇಲೆ ನಾನು ಈ ಪುಟದಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ವಿನ್ಯಾಸವನ್ನು ಅಳವಡಿಸುವುದು ಉತ್ತಮ ಎಂದು ಸಮುದಾಯದ ಅಭಿಪ್ರಾಯವಿದ್ದಲ್ಲಿ ಇದನ್ನು ವಿಕಿಪೀಡಿಯ:ಸಮುದಾಯ ಪುಟ/ಪ್ರಯೋಗಶಾಲೆ ಎಂಬ subpageಗೆ ವರ್ಗೀಕರಿಸಿ ಎಲ್ಲರೂ ಇದರ ಮೇಲೆ ಕೆಲಸ ಮಾಡಬಹುದು. ದಯವಿಟ್ಟು ಎಲ್ಲರೂ ತಮ್ಮ ಅಭಿಪ್ರಾಯವನ್ನು ತಿಳಿಸಿ. ಶುಶ್ರುತ (\ಮಾತು \ಕತೆ) ೨೨:೫೯, ೧೦ February ೨೦೦೭ (UTC)