ಸಾಯಿಸುತೆ
From Wikipedia
ಸಾಯಿಸುತೆ ಕಾವ್ಯನಾಮದಲ್ಲಿ ಬರೆಯುತ್ತಿರುವ ರತ್ನಾ ಅಶ್ವಥ್ಥ ಇವರು ೧೯೪೨ರಲ್ಲಿ ಜನಿಸಿದರು.
[ಬದಲಾಯಿಸಿ] ಕೃತಿಗಳು
ಇವರ ಕೆಲವು ಕೃತಿಗಳು ಇಂತಿವೆ:
- ಅನುಬಂಧದ ಕಾರಂಜಿ
- ಅಭಿಲಾಷ
- ಅಮೃತ ಸಿಂಧು
- ಅರುಣ ಕಿರಣ
- ಆಡಿಸಿದಳು ಜಗದೋದ್ಧಾರನಾ
- ಆರಾಧಿತೆ
- ಇಂದ್ರ ಧನುಸ್ಸು
- ಇಬ್ಬನಿ ಕರಗಿತು
- ಕರಗಿದ ಕಾರ್ಮೋಡ
- ಕಲ್ಯಾಣ ರೇಖೆ
- ಕಾರ್ತೀಕದ ಸಂಜೆ
- ಕೋಗಿಲೆ ಹಾಡಿತು
- ಗಂಧರ್ವ ಗಿರಿ
- ಗಿರಿಧರ
- ಚಿರ ಬಾಂಧವ್ಯ
- ಚೈತ್ರದ ಕೋಗಿಲೆ
- ಜನನೀ ಜನ್ಮಭೂಮಿ
- ಜೀವನ ಸಂಧ್ಯ
- ಡಾ| ವಸುಧಾ
- ದಂತದ ಗೊಂಬೆ
- ದೀಪಾಂಕುರ
- ಧವಳ ನಕ್ಷತ್ರ
- ನನ್ನ ಭಾವ ನಿನ್ನ ರಾಗ
- ನನ್ನೆದೆಯ ಹಾಡು
- ನಮ್ರತಾ
- ನಲಿದ ಸಿಂಧೂರ
- ನವಚೈತ್ರ
- ನಾಟ್ಯ ಸುಧಾ
- ನಿಶಾಂತ್
- ನಿಶೆಯಿಂದ ಉಷೆಗೆ
- ನೂರು ನೆನಪು
- ಪಂಚವಟಿ
- ಪಸರಿಸಿದ ಶ್ರೀಗಂಧ
- ಪಾಂಚಜನ್ಯ
- ಪುಷ್ಕರಿಣಿ
- ಪೂರ್ಣೋದಯ
- ಪ್ರಿಯಸಖೀ
- ಪ್ರೀತಿಯ ಹೂಬನ
- ಪ್ರೇಮ ಸಾಫಲ್ಯ
- ಬಣ್ಣದ ಚುಂಬಕ
- ಬಾಂದಳದ ನಕ್ಷತ್ರ
- ಬಾಡದ ಹೂ
- ಬಾನು ಮಿನುಗಿತು
- ಬಿರಿದ ನೈದಿಲೆ
- ಬಿಳಿ ಮೋಡಗಳು
- ಬೆಳದಿಂಗಳ ಚೆಲುವೆ
- ಬೆಳ್ಳಿ ದೊಣಿ
- ಭಾವ ಸರೋವರ
- ಮಂಗಳ ದೀಪ
- ಮಂಜಿನಲ್ಲಿ ಮಿಂದ ಪುಷ್ಪ
- ಮಂದಾರ ಕುಸುಮ
- ಮತ್ತೊಂದು ಬಾಡದ ಹೂ
- ಮಧುರ ಆರಾಧನ
- ಮಧುರ ಗಾನ
- ಮಮತೆಯ ಸಂಕೋಲೆ
- ಮಾಗಿಯ ಮಂಜು
- ಮಾನಸ ವೀಣಾ
- ಮಿಂಚು
- ಮಿಡಿದ ಶೃತಿ
- ಮುಂಜಾನೆಯ ಮುಂಬೆಳಕು
- ಮುಗಿಲ ತಾರೆ
- ಮೂಡಿ ಬಂದ ಶಶಿ
- ಮೇಘವರ್ಷಿಣಿ
- ಮೌನ ಆಲಾಪನ
- ರಜತಾದ್ರಿಯ ಕನಸು
- ರಾಗ ಬೃಂದಾವನ
- ರಾಧ ಮೋಹನಾ
- ವರ್ಷ ಬಿಂದು
- ವಸಂತದ ಚಿಗುರು
- ವಸುಂಧರ
- ವಿಧಿವಂಚಿತೆ
- ವಿವಾಹ ಬಂಧನ
- ಶರದೃತುವಿನ ಚಂದ್ರ
- ಶುಭಮಿಲನ
- ಶ್ಯಾನುಭೋಗರ ಮಗಳು
- ಶ್ರಾವಣ ಪೂರ್ಣಿಮ
- ಶ್ರೀರಸ್ತು ಶುಭಮಸ್ತು
- ಶ್ವೇತ ಗುಲಾಬಿ
- ಸಂಧ್ಯಾ ಗಗನ
- ಸಪ್ತಪದಿ
- ಸಪ್ತರಂಜನಿ
- ಸಮ್ಮಿಲನ
- ಸುಪ್ರಭಾತದ ಹೊಂಗನಸು
- ಸುಭಾಷಿಣಿ
- ಸುಮಧುರ ಭಾರತಿ
- ಸುಮಧುರ ಸಂಗಮ
- ಸೊಬಗಿನ ಪ್ರಿಯದರ್ಶಿನಿ
- ಸ್ನೇಹ ಮಾಧುರಿ
- ಸ್ವಪ್ನ ಸಂಭ್ರಮ
- ಸ್ವರ್ಗದ ಹೂ
- ಸ್ವರ್ಣ ಮಂದಿರ
- ಹಂಸ ಪಲ್ಲಕಿ
- ಹಿಮಗಿರಿ ನವಿಲು
- ಹೃದಯ ರಾಗ
- ಹೇಮ ವಿಹಾರಿ
- ಹೇಮಂತದ ಸೊಗಸು
- ಹೊಂಬೆಳಕು
[ಬದಲಾಯಿಸಿ] ಚಲನಚಿತ್ರ
ಇವರ ಕಾದಂಬರಿ ಶ್ವೇತಗುಲಾಬಿ ಚಲನಚಿತ್ರವಾಗಿ ಜನಪ್ರಿಯತೆ ಗಳಿಸಿದೆ.
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ಲೇಖಕಿಯರು