New Immissions/Updates:
boundless - educate - edutalab - empatico - es-ebooks - es16 - fr16 - fsfiles - hesperian - solidaria - wikipediaforschools
- wikipediaforschoolses - wikipediaforschoolsfr - wikipediaforschoolspt - worldmap -

See also: Liber Liber - Libro Parlato - Liber Musica  - Manuzio -  Liber Liber ISO Files - Alphabetical Order - Multivolume ZIP Complete Archive - PDF Files - OGG Music Files -

PROJECT GUTENBERG HTML: Volume I - Volume II - Volume III - Volume IV - Volume V - Volume VI - Volume VII - Volume VIII - Volume IX

Ascolta ""Volevo solo fare un audiolibro"" su Spreaker.
CLASSICISTRANIERI HOME PAGE - YOUTUBE CHANNEL
Privacy Policy Cookie Policy Terms and Conditions
ಸದಸ್ಯರ ಚರ್ಚೆಪುಟ:Prasannare - Wikipedia

ಸದಸ್ಯರ ಚರ್ಚೆಪುಟ:Prasannare

From Wikipedia

ನಮಸ್ಕಾರ Prasannare,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

--ಹರಿ ಪ್ರಸಾದ್ ನಾಡಿಗ್ ೦೭:೧೩, ೪ ಜೂನ್ ೨೦೦೫ (UTC)

ಪರಿವಿಡಿ

[ಬದಲಾಯಿಸಿ] Stub Creation

ಪ್ರಸನ್ನರವರಿಗೆ ನಮಸ್ಕಾರ,

ನೀವು ನೂರಾರು ಸ್ಟಬ್ಸ್ ಪ್ರಾರಂಭ ಮಾಡಿದ್ದು ಕಂಡು ಬಂದಿತು. ಹೊಸ ಸ್ಟಬ್ಸ್ ಮಾಡುವಾಗ ಕನಿಷ್ಠ ಪಕ್ಷ ಒಂದೆರಡು ಲೈನ್ ಕಂಟೆಂಟ್ ಆದರೂ ಇದ್ದರೆ ಒಳ್ಳೆಯದು. ಕನ್ನಡ ವಿಕಿಪೀಡಿಯಾದ ಸ್ಟಬ್ ವೀರರಾದ ಕೆಲವು ಸ್ನೇಹಿತರಿಗೆ ಇದನ್ನೆ ತಿಳಿಸುತ್ತಿದ್ದೆ.

ಬರಿಯ ಖಾಲಿ ಪುಟಗಳನ್ನು ಪ್ರಾರಂಭಿಸಿದರೆ ಓದಲು ಬರುವ ಸದಸ್ಯರಿಗೆ ಮಿಸ್ಲೀಡ್ ಮಾಡಿದಂತಾಗುತ್ತದೆ. ಅಲ್ಲದೇ ಅವರಲ್ಲಿ ವಿಕಿಪೀಡಿಯದ ಬಗ್ಗೆ ಇರುವ ಮನೋಭಾವ ಹಾಗೂ ಉತ್ಸಾಹ ಕಡಿಮೆ ಮಾಡಿದಂತಾಗುತ್ತದೆ. ನಾವುಗಳು ಅಂಕಿಗಳ ಹಿಂದೆ ಬಿದ್ದಿಲ್ಲವೆಂಬುದು ನಾನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ.

-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೯:೧೯, ೭ August ೨೦೦೫ (UTC)

[ಬದಲಾಯಿಸಿ] ಭಾಷಾ ಪ್ರಯೋಗ

ಪ್ರಸನ್ನ ರೇವಣ್ಣರವರಿಗೆ ನಮಸ್ಕಾರ,

ನಿಮ್ಮ ಲೇಖನಗಳು ಓದಲು ಬಹಳ ಚೆಂದವಿರುತ್ತದಾದರೂ ವಿಕಿಪೀಡಿಯದಲ್ಲಿ ಬರಿಯ ಮಾಹಿತಿ ಸೇರಿಸುವುದಷ್ಟೆ ನಮ್ಮ ಕೆಲಸ. ಅದನ್ನು ಒಂದು *ವಿಶ್ವಕೋಶದ* ರೀತಿಯಲ್ಲಿ ನಾವು ಸೇರಿಸಬೇಕಾಗಿರುವುದರಿಂದ ಸಾಧ್ಯವಾದಷ್ಟೂ ಮಾಹಿತಿಯಂತೆ ಸೇರಿಸಿದರೆ ಒಳ್ಳೆಯದು.

ಉದಾ: "ದೊಡ್ಡೇರಿ ವೆಂಕಟರಾಯರ 'ಅವಧಾನ' ಎಂಬ ಕಾದಂಬರಿಯೇ ಪುಟ್ಟಣ್ಣ ಕಣಗಾಲ್ ಅವರ ಸೃಜನಶೀಲತೆಯಲ್ಲಿ ಜಯಬೇರಿ ಫಿಲಂಸ್ ಅವರ 'ಅಮೃತ ಘಳಿಗೆ'ಯಾಗಿ ರೂಪುಗೊಂಡಿತು."

ಯನ್ನು ಹೀಗೆ ಬರೆಯಬಹುದು.

" ಅಮೃತ ಘಳಿಗೆ (೧೯೮೪) ದೊಡ್ಡೇರಿ ವೆಂಕಟರಾಯರ 'ಅವಧಾನ' ಎಂಬ ಕಾದಂಬರಿಯನ್ನು ಆಧರಿಸಿ ಚಿತ್ರಿಸಲಾದ ಕನ್ನಡ ಚಲನಚಿತ್ರ. ನಿರ್ದೇಶಕರು ಪುಟ್ಟಣ್ಣ ಕಣಗಾಲ್, ನಿರ್ಮಾಪಕರು ಜಯಭೇರಿ ಫಿಲಂಸ್"

ಈಗಾಗಲೇ ವಿಕಿಪೀಡಿಯದಲ್ಲಿರುವ ದೊಡ್ಡದಾದ ಲೇಖನವೊಂದನ್ನು ನೋಡಿ. ನೀವು ಬರೆದಿರುವಂತೆಯೇ ಬರೆಯುವುದಾದರೆ, ಸಂಪದಕ್ಕೆ ಬನ್ನಿ :) ಅದು ಇಂತಹ ಬರಹಗಳಿಗೇ ಪ್ರಾರಂಭಿಸಲಾಗಿರುವ ಪೋರ್ಟಲ್.

ಧನ್ಯವಾದಗಳು

-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೭:೫೭, ೯ August ೨೦೦೫ (UTC)


I guess I had made lots of spelling mistakes in Gubbi veeranna entry. Thanks for correcting the same.

Chandrakanth

--Ckmajor ೧೮:೩೭, ೨೧ September ೨೦೦೫ (UTC)

[ಬದಲಾಯಿಸಿ] ಅಭಿನಂದನೆಗಳು

ದಿನನಿತ್ಯವೂ ಒಂದಷ್ಟು ಬದಲಾವಣೆಗಳ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಿರಿ. ಅಭಿನಂದನೆಗಳು :) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೬:೫೯, ೨೨ September ೨೦೦೫ (UTC)

[ಬದಲಾಯಿಸಿ] ಪತ್ರಿಕೆಗಳು ಟೆಂಪ್ಲೇಟ್

See [1] and how its used on ಕಸ್ತೂರಿ, ತರಂಗ etc.

can you help me add the same to the other newspaper/magazine stubs?

-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೮:೩೭, ೨೬ September ೨೦೦೫ (UTC)

[ಬದಲಾಯಿಸಿ] ಲೇಖನ ಆಳಿಸಲು ಕೋರಿರುವೆ

ನಮಸ್ಕಾರ ಪ್ರಸನ್ನ,

ತಾವು ಶುರುಮಾಡಿದ ಎರಡು ಚುಟುಕು ಲೇಖನಗಳಾದ ಮೈಖೇಲ್ ಜ್ಯಾಕ್ಸನ್ ಮತ್ತು ವೂಲ್ಫ್ ಗಾಂಗ್ ಅಮೇಡಯಸ್ ಮೊಜಾರ್ಟ್‌ಗಳು ತಪ್ಪು ಶೀರ್ಷಿಕೆಯಡಿ ಇದ್ದ ಕಾರಣ ಅಳಿಸಬೇಕೆಂದು ಕೋರಿರುವೆ. ಸರಿಯಾದ ಶೀರ್ಷಿಕೆಯ ವುಲ್ಫ್‌ಗ್ಯಾಂಗ್ ಅಮೆಡಿಯುಸ್ ಮೊಟ್ಜಾರ್ಟ್ (ಇದರ ಬಗ್ಗೆ ಜರ್ಮನ್ ಭಾಷೆಯ ಬಗ್ಗೆ ಇದ್ದ ಒಂದು ತಾಣದಿಂದ ಖಾತ್ರಿ ಪಡೆದುಕೊಂಡಿರುವೆ) ಮತ್ತು ಮೈಕಲ್ ಜ್ಯಾಕ್‌ಸನ್ ಎಂಬ ಎರಡು ಹೊಸ ಲೇಖನ ಶುರುಮಾಡಿರುವೆ. ವಿಕಿಪೀಡಿಯದ ಗುಣಮಟ್ಟ ಕಾಯ್ದುಕೊಳ್ಳಲು ಹೀಗೆ ಮಾಡಬೇಕಾಯಿತು. ತಪ್ಪಿದ್ದಲ್ಲಿ ದಯವಿಟ್ಟು ಕ್ಷಮಿಸಬೇಕು. ಸಮಯಾವಕಾಶವಿದ್ದಾಗ ಈ ರೀತಿಯ ತಿದ್ದುಪಡಿಗಳನ್ನು ಮಾಡಬೇಕೆಂದಿರುವೆ, ಕನ್ನಡ ವಿಕಿಪೀಡಿಯಕ್ಕಿ ಹೆಚ್ಚು ಹೊಸ ಲೇಖನಗಳ ಕೊಡುಗೆಯನ್ನು ನೀಡುವ ತಮ್ಮ ಸಹಕಾರ ಬೇಕಿದೆ.

ಧನ್ಯವಾದಗಳು

--ಚಂದ್ರಕಾಂತ್

[ಬದಲಾಯಿಸಿ] Images

Images ಬಹಳ ಚೆನ್ನಾಗಿವೆ! really nice :) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 20:34, ೩೦ December ೨೦೦೫ (UTC)

[ಬದಲಾಯಿಸಿ] Category ಜೀವನ

Category:ಜೀವನದಡಿ ಯಾವುದೂ ಲೇಖನವಿಲ್ಲವಲ್ಲ. ವರ್ಗದ ಡಿಸ್ಕ್ರಿಪ್ಶನ್ ತುಂಬಾ ದೊಡ್ಡದಾಯಿತೆಂದು ಅನ್ಸುತ್ತೆ. ಬರಿ ಚುಟುಕು ಮಾಹಿತಿ ಮಾತ್ರ ಆ ಪುಟದಲ್ಲಿ ಸಾಕು, ಅಲ್ವೆ? ಅಷ್ಟೊಂದು ಖಾಲಿ ಶೀರ್ಷಿಕೆಗಳು ಅಲ್ಲಿ ಬೇಡ.. ಏನಂತೀರಿ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 01:02, ೨೩ January ೨೦೦೬ (UTC)

[ಬದಲಾಯಿಸಿ] ಮೀಟ್

ಇನ್ನೂ‌ ಪೂರ್ಣ ಬರೆಯಬೇಕು, ಒಮ್ಮೆ ನೋಡಿ... ಸಾಧ್ಯವಾದಲ್ಲಿ improve ಮಾಡಿ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 19:39, ೨೬ January ೨೦೦೬ (UTC)


[ಬದಲಾಯಿಸಿ] Kurów

Could you please write a stub http://kn.wikipedia.org/wiki/Kur%C3%B3w - just a few sentences based on http://en.wikipedia.org/wiki/Kur%C3%B3w ? Only 2 -5 sentences enough. Please. Pietras1988 15:01, ೪ March ೨೦೦೬ (UTC)

Static Wikipedia (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu

Static Wikipedia February 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu