ಚರ್ಚೆಪುಟ:ಅಂಬರೀಶ್
From Wikipedia
[ಬದಲಾಯಿಸಿ] ಜನ್ಮದಿನ
ಅಂಬರೀಶ್ ಅವರ ಜನ್ಮದಿನ ಮೇ ೨೯ ಅಲ್ಲವೆ? ಅದನ್ನು ನವೆಂಬರ್ ೩೦ ಎಂದು ಬದಲಾಯಿಸಲಾಗಿದೆ. ಇವೆರಡರಲ್ಲಿ ಯಾವುದೇ ದಿನವಾಗಿರಲಿ, ಸೂಕ್ತವಾದ ಉಲ್ಲೇಖವನ್ನು ಹುಡುಕಿ ಹಾಕೋಣ. - ಮನ|Mana Talk - Contribs ೦೭:೦೭, ೫ November ೨೦೦೬ (UTC)
-
- ಲೋಕಸಭೆಯ ಸದಸ್ಯರ ಮಾಹಿತಿಯ ಪ್ರಕಾರ ಅವರ ಜನ್ಮದಿನ ೩೦ ನವೆಂಬರ್ ಎಂದಿದೆ [1]. ಆದೇ ಸರಿಯೆಂದು ಪರಿಗಣಿಸಬಹುದೆನಿಸುತ್ತದೆ. ನವೀನ್ (ಚರ್ಚೆ) ೦೭:೧೫, ೫ November ೨೦೦೬ (UTC)
- IMDB ಪ್ರಕಾರ ನವೆಂಬರ್ ೩೦.
- Sify.com ಪ್ರಕಾರ ಮೇ ೨೯.
- indiaglitz.com ಪ್ರಕಾರ ಮೇ ೨೯.
- ಲೋಕಸಭೆ ಅಧಿಕೃತ ತಾಣದ ಪ್ರಕಾರ ನವೆಂಬರ್ ೩೦.
- ಅಂಬರೀಶ್ ತಮ್ಮ ಹುಟ್ಟುಹಬ್ಬವನ್ನು ಪ್ರತಿವರ್ಷ ಆಚರಿಸಿಕೊಳ್ಳುವುದು ಮೇ ೨೯ರಂದು. ಅವರ ನಿಜವಾದ ಜನ್ಮದಿನ ಮೇ ೨೯ರಂದು ಇದ್ದು, ದಾಖಲಾತಿಗಳಲ್ಲಿ ನವೆಂಬರ್ ೩೦ ಎಂದು ನಮೂದಿಸಿದ್ದಿರಬಹುದೆಂದು ನನ್ನ ಊಹೆ.
- WP:DATE ಪ್ರಕಾರ, ಹೀಗಿದ್ದಾಗ ಲೇಖನದಲ್ಲಿ ಎರಡೂ ದಿನಾಂಕಗಳನ್ನು ಪ್ರಸ್ತಾಪಿಸಬೇಕು. - ಮನ|Mana Talk - Contribs ೦೭:೨೮, ೫ November ೨೦೦೬ (UTC)
- ಲೋಕಸಭೆಯ ಸದಸ್ಯರ ಮಾಹಿತಿಯ ಪ್ರಕಾರ ಅವರ ಜನ್ಮದಿನ ೩೦ ನವೆಂಬರ್ ಎಂದಿದೆ [1]. ಆದೇ ಸರಿಯೆಂದು ಪರಿಗಣಿಸಬಹುದೆನಿಸುತ್ತದೆ. ನವೀನ್ (ಚರ್ಚೆ) ೦೭:೧೫, ೫ November ೨೦೦೬ (UTC)