ಎಚ್.ಎಲ್.ಕೇಶವಮೂರ್ತಿ
From Wikipedia
ಎಚ್.ಎಲ್.ಕೇಶವಮೂರ್ತಿಯವರು ೧೯೩೯ ಡಿಶಂಬರ ೨೮ರಂದು ಮಂಡ್ಯ ಜಿಲ್ಲೆಯ ಹೆರಗನಹಳ್ಳಿಯಲ್ಲಿ ಜನಿಸಿದರು. ಇಂಜನಿಯರಿಂಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಂಡ್ಯದ ಪಿ.ಇ.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
[ಬದಲಾಯಿಸಿ] ಸಾಹಿತ್ಯ
ಎಚ್.ಎಲ್.ಕೇಶವಮೂರ್ತಿಯವರು ಕನ್ನಡದ ಹೆಸರಾಂತ ಹಾಸ್ಯ ಲೇಖಕರು. ಇವರ ಕೆಲವು ಕೃತಿಗಳು ಇಂತಿವೆ:
- ನೀನ್ಯಾಕೊ ನಿನ್ನ ಹಂಗ್ಯಾಕೊ ಮಾವ
- ಎಂಗಾರ ಟಿಕೆಟ್ ಕೊಡಿ
- ಗೌರವಾನ್ವಿತ ದಗಾಕೋರರು
- ಇಸ್ಪೀಟು ನ್ಯಾಯ
- ಜೆಂಟ್ಸ್ ದ್ರೌಪದಿ ವಸ್ತ್ರಾಪಹರಣ ಪ್ರಕರಣವು..
[ಬದಲಾಯಿಸಿ] ಪ್ರಶಸ್ತಿ
೧೯೭೨ರಲ್ಲಿ ಇವರ ‘ನೀನ್ಯಾಕೊ ನಿನ್ನ ಹಂಗ್ಯಾಕೊ’ ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.