ಎಚ್.ಕೆ.ರಂಗನಾಥ್
From Wikipedia
ಎಚ್.ಕೆ.ರಂಗನಾಥ ಇವರು ೧೯೨೪ ಅಗಸ್ಟ್ ೮ರಂದು ಜನಿಸಿದರು. ಆಕಾಶವಾಣಿಯಲ್ಲಿ ಅಧಿಕಾರಿಯಾಗಿದ್ದರು.
[ಬದಲಾಯಿಸಿ] ಕೃತಿಗಳು
- ಅಮೃತವರ್ಷ
- ಕನ್ನಡ ನಾಟಕ ಕಲೆ
- ಕರ್ನಾಟಕ ರಂಗಭೂಮಿ
- ಜಾಗೃತ ಭಾರತಿ
- ಪಾಕಶಾಸ್ತ್ರ
- ಬಣ್ಣ ಬೆಳಕು
- ಮೂರು ಪ್ರಹಸನಗಳು
- ವಿಷಕನ್ಯೆ
[ಬದಲಾಯಿಸಿ] ಪ್ರಶಸ್ತಿ
- ‘ವಿಷಕನ್ಯೆ’ ನಾಟಕಕ್ಕೆ ಕರ್ನಾಟಕ ಸರಕಾರದ ಪ್ರಶಸ್ತಿ ದೊರೆತಿದೆ.
- ‘ಜಾಗೃತ ಭಾರತಿ’ಗೆ ಮೋತೀಲಾಲ ಶತಮಾನೋತ್ಸವ ಪ್ರಶಸ್ತಿ ದೊರೆತಿದೆ.