ಎಮ್.ಎಸ್.ನರಸಿಂಹಮೂರ್ತಿ
From Wikipedia
ಎಂ.ಎಸ್.ನರಸಿಂಹಮೂರ್ತಿಯವರು ೧೯೪೯ ಅಕ್ಟೋಬರ ೨೦ರಂದು ಕೋಲಾರ ಜಿಲ್ಲೆಯ ಮಾಲೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಸಾವಿತ್ರಮ್ಮ ; ತಂದೆ ಎಂ.ಎ.ಸೂರಪ್ಪ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ಮಂದಸ್ಮಿತ
[ಬದಲಾಯಿಸಿ] ಮಕ್ಕಳ ಸಾಹಿತ್ಯ
- ಬಾಲಗಂಗಾಧರ ತಿಲಕ
- ಆಶುತೋಷ ಮುಖರ್ಜಿ
- ವಿದ್ಯಾವತಿದೇವಿ
- ಮೇಡಂ ಕಾಮಾ
[ಬದಲಾಯಿಸಿ] ವಿಚಾರ ಸಾಹಿತ್ಯ
- ಭಾರತದ ರಾಷ್ಟ್ರೀಯತೆ
[ಬದಲಾಯಿಸಿ] ಹಾಸ್ಯ ಸಂಕಲನ
- ಸ್ವಯಂವಧು
- ಟೈರ್ ಪ್ರಶಸ್ತಿ ವಿಜೇತ
- ಶ್ರಮದಾನ
- ಬಾಬ್ಬಿ
- ಗೂಳಿಕಾಳಗ
- ಕಂಡಕ್ಟರ ಕರಿಯಪ್ಪ
- ಕಾನಿಷ್ಕೋಪಾಖ್ಯಾನ
- ವೈಕುಂಠಕ್ಕೆ ಬುಲಾವ್
- ಸನ್ಮಾನಸುಖ ಮತ್ತು ಇತರ ನಗೆ ನಾಟಕಗಳು
- ಕಿವುಡು ಸಾರ್ ಕಿವುಡು ಮತ್ತು ಇತರ ನಗೆ ನಾಟಕಗಳು
- ವರ್ಗಾವರ್ಗಿ
- ಸಮಗ್ರ ಹಾಸ್ಯ
[ಬದಲಾಯಿಸಿ] ಪುರಸ್ಕಾರ
೧೯೭೪ರಲ್ಲಿ ಇವರ ಸ್ವಯಂವಧು ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ.
[ಬದಲಾಯಿಸಿ] ಕಿರುತೆರೆ
ಎಂ.ಎಸ್.ನರಸಿಂಹಮೂರ್ತಿಯವರು ಕಿರುತೆರೆಯಲ್ಲಿ ಪ್ರಸಾರಗೊಂಡ ಜನಪ್ರಿಯ ಧಾರಾವಾಹಿಗಳಾದ “ಪಾ.ಪ.ಪಾಂಡು” ಹಾಗು “ಸಿಲ್ಲಿ ಲಲ್ಲಿ” ಗಳಿಗೆ ಸಾಹಿತ್ಯ ಒದಗಿಸಿದ್ದಾರೆ.