ಎಸ್.ವಿ.ಶ್ರೀನಿವಾಸರಾವ್
From Wikipedia
ಎಸ್.ವಿ.ಶ್ರೀನಿವಾಸರಾವ್ ಇವರು ತುಮಕೂರಿನಲ್ಲಿ ೧೯೩೧ ಡಿಸೆಂಬರ ೨೪ರಂದು ಜನಿಸಿದರು. ಇವರ ತಾಯಿ ಪುಟ್ಟಚ್ಚಮ್ಮ ; ತಂದೆ ವೆಂಕಟರಾಮಯ್ಯ (ದತ್ತು ತಂದೆ ತಾಯಿಗಳು).
ಪರಿವಿಡಿ |
[ಬದಲಾಯಿಸಿ] ಶಿಕ್ಷಣ
ಎಸ್.ವಿ.ಶ್ರೀನಿವಾಸರಾವ್ ಬಿ.ಎಸ್ಸಿ. ಮುಗಿಸಿ, ಎಂ.ಎ. ಮಾಡಿಕೊಂಡರು. ಅಲ್ಲದೆ ಹಿಂದಿಯಲ್ಲಿ ವಿಶಾರದ ಪರೀಕ್ಷೆಯನ್ನೂ , ರಶಿಯನ್ ಭಾಷೆಯಲ್ಲಿ ಡಿಪ್ಲೋಮಾವನ್ನೂ ಪಡೆದಿದ್ದಾರೆ.
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಥಾಸಂಕಲನ
- ಕಾಗೆಯ ಗೂಡಿನಲ್ಲಿ ಕೋಗಿಲೆ ಹಾಡಿತು
- ಗಾಳಿ ಮೋಡದ ಗೆಳತಿ
- ಗೊಂಚಲು
- ಅಂಕ ಮುಗಿಯಲಿಲ್ಲ
[ಬದಲಾಯಿಸಿ] ಕಾದಂಬರಿ
- ಕನ್ಯಾದಾನ
- ಹಸಿರು ಮಂಟಪ
- ಮಣ್ಣಿನ ಮಗ
- ಬಾಳೇ ಬಂಗಾರ
- ಮಬ್ಬು ಮುಂಜಾವು
- ಸ್ವರಮೇಳ
- ಸ್ವಾತಿಯ ಹನಿ
- ಇಬ್ಬನಿ
- ಸುಣ್ಣವಿಲ್ಲದ ವೀಳ್ಯ
- ಸೋನಾರ್ ಬಾಂಗ್ಲಾ
- ಹರಿಗೋಲು
- ಮಂಥನ
- ರಂಗಸ್ಥಳ
- ಪವನ ಚಕ್ರ
- ಗೆಜ್ಜೆ ಕಟ್ಟಿದ ಹೆಜ್ಜೆ
- ಪ್ರೌಢ ಪ್ರತಾಪ ವೀರ ರಾಜೇಂದ್ರ
- ಸತ್ಯಮೇವ ಜಯತೆ
[ಬದಲಾಯಿಸಿ] ಅನುವಾದ
- ಒರಿಯಾ ಕಥೆಗಳು
- ಇಪ್ಪತ್ತೊಂದು ಬಂಗಾಳಿ ಕಥೆಗಳು
- ಹ್ಯೂಯೆನ್ ತ್ಸಾಂಗನ ಇಂಡಿಯಾ ಪ್ರವಾಸ
- ಕಾಕಾ ಕಾಲೇಲಕರ
- ಸ್ವಾಮಿ ವಿವೇಕಾನಂದ
[ಬದಲಾಯಿಸಿ] ಮಕ್ಕಳ ಸಾಹಿತ್ಯ
- ಇಮ್ಮಡಿ ಪುಲಿಕೇಶಿ
- ಕೆರೂರ ವಾಸುದೇವಾಚಾರ್ಯ
- ನಮ್ಮ ವಾಯುಪಡೆ
- ಗಂಗರಾಜ ದುರ್ವಿನೀತ
- ಬಾನುಲಿ ನಾಟಕಗಳು
- ಮಕ್ಕಳೆ, ಇವರನ್ನು ನೀವು ಬಲ್ಲಿರಾ?
- ಪಂ. ಗೋವಿಂದ ವಲ್ಲಭ ಪಂತ
- ಮೌ. ಅಬುಲ್ ಕಲಾಮ್ ಆಜಾದ
- ಪೌರಪ್ರಜ್ಞೆ
- ಕವಿರತ್ನತ್ರಯರು
- ಸ್ಮರಣೀಯ ಹುತಾತ್ಮರು
- ಜಲಸಂಪತ್ತು
- ಸಹನೆ-ಸಾಧನೆ
- ಪುಟಾಣಿ ಸಾಹಸಿಗಳು (ಮಕ್ಕಳ ಕಾದಂಬರಿ)
- ಹಾರೊ ಹನುಮ ((ಮಕ್ಕಳ ಕಾದಂಬರಿ)
[ಬದಲಾಯಿಸಿ] ಸಂಪಾದನೆ
- ಸತ್ಪಥ
- ವಿದ್ಯಾವಿನೋದಿನಿ
- ಕರ್ನಾಟಕದ ಮುಖ್ಯ ಮಂತ್ರಿಗಳು
[ಬದಲಾಯಿಸಿ] ಪ್ರವಾಸಕಥನ
- ಇಣುಕು ನೋಟ
[ಬದಲಾಯಿಸಿ] ಜೀವನ ಚಿತ್ರ
- ಮೂಡಬಿದರಿ ವೀರಪ್ಪ ಮೊಯಿಲಿ
[ಬದಲಾಯಿಸಿ] ಇತರ
- ಕನ್ನಡ ಸಾಹಿತಿ ದರ್ಶನ
- ಬೆಟಗೇರಿ ಕೃಷ್ಣಶರ್ಮ ವಾಚಿಕೆ
- ಪರಿಸರ ಮಾಲಿನ್ಯದ ಅಪಾಯಗಳು
[ಬದಲಾಯಿಸಿ] ಪುರಸ್ಕಾರ
- “ಒರಿಯಾ ಕಥೆಗಳು” ಈ ಅನುವಾದಕ್ಕಾಗಿ ರಾಜ್ಯಸರಕಾರದ ಬಹುಮಾನ ದೊರೆತಿದೆ
- “ಸಹನೆ-ಸಾಧನೆ” ಕೃತಿಗೆ ಆರ್ಯಭಟ ಪ್ರಶಸ್ತಿ ದೊರೆತಿದೆ
- “ಪ್ರೌಢಪ್ರತಾಪ ವೀರ ರಾಜೇಂದ್ರ” ಕೃತಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ ದೊರೆತಿದೆ.