ಎ.ಪಂಕಜಾ
From Wikipedia
ಎ.ಪಂಕಜಾ ಇವರು ೧೯೩೨ ಎಪ್ರಿಲ್ ೨೦ರಂದು ಕೋಲಾರ ಜಿಲ್ಲೆಯ ಪಾವಗಡದಲ್ಲಿ ಜನಿಸಿದರು. ಇವರ ತಾಯಿ ವಕುಳಮ್ಮ ; ತಂದೆ ಶ್ರೀನಿವಾಸಾಚಾರ್ ; ಪತಿ ಅನಂತಸ್ವಾಮಿ. ಇವರು ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ನಡೆಸುತ್ತಿರುವ “ಚಂದನಾ” ಪತ್ರಿಕೆಯ ಸಂಪಾದಕ ವರ್ಗದಲ್ಲಿ ಸೇವೆ ಸಲ್ಲಿಸಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ಅನುರಾಗ ಬಂಧನ
- ಅವನೇ ಕಾರಣ
- ಕಾಗದದ ದೋಣಿ
- ನಾದಭಂಗ
- ನೀನಾ (ಪತ್ತೇದಾರಿ)
- ನೋವು ನಲಿವು
- ಪ್ರೇಮಸಂಗಮ
- ಬಂಗಾರದ ಬಲೆ
- ಬಯಕೆಯ ಬೆಂಕಿ
- ಬಲಿಪಶು
- ಮಮತೆಯ ಮಡಿಲಲ್ಲಿ
- ರಾಗಸುಧಾ
- ವಿಜಯಗೀತ
- ಸುಖಸ್ವಪ್ನ
- ಸೊಗಸುಗಾತಿ
- ಸ್ನೇಹಸಂಬಂಧ
- ಹೊಸ ಹಾದಿಯಲ್ಲಿ
[ಬದಲಾಯಿಸಿ] ನಾಟಕ
- ಊರ್ಮಿಳಾ
[ಬದಲಾಯಿಸಿ] ವಿಚಾರ ಸಾಹಿತ್ಯ
- ಮದುವೆ ಮತ್ತು ಸ್ತ್ರೀ
[ಬದಲಾಯಿಸಿ] ಪುರಸ್ಕಾರ
ಬೇರೆ ಮಾತೃಭಾಷೆಯವರು ಕನ್ನಡ ಕೃತಿ ರಚಿಸಿದುದಕ್ಕಾಗಿ ಇಟ್ಟಿರುವ ಕೇಂದ್ರ ಸರಕಾರದ ಬಹುಮಾನ ಇವರ ಎರಡು ಕೃತಿಗಳಿಗೆ ಲಭ್ಯವಾಗಿದೆ: ‘ಸೊಗಸುಗಾತಿ’ ಮತ್ತು ‘ಕಾಗದದ ದೋಣಿ’
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಸಾಹಿತಿಗಳು | ಲೇಖಕಿಯರು