ಚೆ. ಎ. ಕವಲಿ
From Wikipedia
ಪಂಡಿತ ಚೆನ್ನಬಸಪ್ಪ ಎಲ್ಲಪ್ಪ ಕವಲಿ ಇವರು ೧೯೦೦ರಲ್ಲಿ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಜನಿಸಿದರು. ಇವರ ತಾಯಿ ಮರಿಯಮ್ಮ ; ತಂದೆ ಎಲ್ಲಪ್ಪ.
ಚೆ.ಎ.ಕವಲಿಯವರು ಶಾಲಾ ಮಾಸ್ತರರಾಗಿ ಸೇವೆ ಸಲ್ಲಿಸಿದರು.ಇವರು ತಮ್ಮ ನಿಘಂಟು "ಸಚಿತ್ರ ಕನ್ನಡ ಕಸ್ತೂರಿ ಕೋಶ"ಕ್ಕಾಗಿ ಪ್ರಸಿದ್ಧರಾಗಿದ್ದಾರೆ
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ನಿಘಂಟು
- ಸಚಿತ್ರ ಕನ್ನಡ ಕಸ್ತೂರಿ ಕೋಶ
[ಬದಲಾಯಿಸಿ] ವಿಮರ್ಶಾತ್ಮಕ
- ಕನ್ನಡದ ಚೆನ್ನುಡಿ
- ಮಾತಿನ ಮುನ್ನಡೆ
- ಪುಟ್ಟಣ್ಣನ ಪಂಚತಂತ್ರ
- ಹರಿಜನ
- ಸುಸಂಸ್ಕೃತ ಶಿಶುಸಾಹಿತ್ಯ ಸುಧಾ
- ಕ್ಷಕಿರಣದಲ್ಲಿ ಕಾಳಿದಾಸ
[ಬದಲಾಯಿಸಿ] ಮಕ್ಕಳ ಸಾಹಿತ್ಯ
- ಕೋಳೂರು ಕೊಡಗೂಸು
- ಸಚಿತ್ರ ಮಹಾತ್ಮಾ ಗಾಂಧಿ
- ಸಚಿತ್ರ ಭಾರತೀಯ ಚರಿತ್ರೆ
- ಬಡವ ಭಾಗ್ಯಶಾಲಿಯಾದ
[ಬದಲಾಯಿಸಿ] ಪೌರಾಣಿಕ ಕಥೆಗಳು
- ಕಿರಾತಾರ್ಜುನೀಯ
- ದಮಯಂತಿ
- ಸತಿಶ್ರೇಷ್ಠೆ ಶರ್ಮಿಷ್ಠೆ
- ಸಾವಿತ್ರಿದೇವಿ
- ಹರ್ಷ
- ನಳದಮಯಂತಿಯರ ಕಥೆ
- ಪ್ರಭಾರಾಣಿ
[ಬದಲಾಯಿಸಿ] ಜೀವನ ಚರಿತ್ರೆ
- ಬಾರತದ ಭೀಷ್ಮ ಅಥವಾ ದಾದಾಬಾಯಿ ನೌರೋಜಿ
- ಸರ್ ಚಂದ್ರಶೇಖರ ವೆಂಕಟರಾಮನ್
- ದೇಶಬಂಧು ಚಿತ್ತರಂಜನದಾಸರು
- ನೇತಾಜಿ ಸುಭಾಷಚಂದ್ರ ಬೋಸ್
- ರಾಷ್ಟ್ರಮಾತಾ ಕಸ್ತೂರಿಬಾ ಗಾಂಧಿ
- ಗೋಪಾಲಕೃಷ್ಣ ಗೋಖಲೆ
- ರಾಧಾಕೃಷ್ಣನ್
- ಈಶ್ವರಚಂದ್ರ ವಿದ್ಯಾಸಾಗರ
- ಸ್ವಾಮಿ ವಿವೇಕಾನಂದ
ಪಂಡಿತ ಚೆ.ಎ.ಕವಲಿಯವರು ೧೯೮೫ರಲ್ಲಿ ನಿಧನಹೊಂದಿದರು