ಜಿ.ನಾರಾಯಣ
From Wikipedia
ಜಿ.ನಾರಾಯಣರು ಕನ್ನಡದ ಹಿರಿಯ ಜಾನಪದ ವಿದ್ವಾಂಸರಲ್ಲಿ ಒಬ್ಬರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಈಗ ಜಾನಪದ ಲೋಕ'ದ ದತ್ತಿಯ ಅಧ್ಯಕ್ಷರಾಗಿ, ಸಾಹಿತ್ಯ ಸಂವರ್ಧಕ ದತ್ತಿಯ ಸದಸ್ಯರಾಗಿ, ವಿನೋದ ಹಾಸ್ಯ ಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಗೋಕಾಕ ಚಳುವಳಿ ಮೊದಲಾದ ಕನ್ನಡ ಪರ ಚಳುವಳಿಗಳಲ್ಲಿ ಇವರು ಭಾಗವಹಿಸಿದ್ದಾರೆ.