ಜ್ಞಾನ
From Wikipedia
ಜ್ನಾನ ಅನ್ನೊದು "ವಿಷಯಗಳ ಗ್ರಹಣ"(comprehension), "ಕಲಿಕೆ"(Learning), "ತಿಳುವಳಿಕೆ"(Understanding) ಇವನ್ನೆಲ್ಲಾ ಒಳಗೂಡಿ ಮನಸ್ಸು ಮಡುವ ಒಂದು ಪ್ರಕ್ರಿಯೆ. ಹೊರಗಿನ ಪ್ರಪಂಚದ ಎಷ್ಟೇ ಪ್ರಭಾವ ಇದ್ದರೂ ಕೂಡ, ಜ್ನಾನ ಮನಸ್ಸಿನ ಒಳಗೆ ಮತ್ತು ಮನಸ್ಸಿನಲ್ಲಿ ಮಾತ್ರ ಹಾಗುವ ಪ್ರಕ್ರಿಯೆ. ಮಾಹಿತಿ ಅನ್ನೋದು ಗ್ರಹಿಸುವವನಿಗೆ ಸಮರ್ಪಕವಾಗಿ, ಸಂದರ್ಬಬದ್ದವಾಗಿ ನೀದಲಾಗುವ ಒಂದು ಸಂದೇಷ.