ಚರ್ಚೆಪುಟ:ಡಾ.ವಿಷ್ಣುವರ್ಧನ್
From Wikipedia
ವಿಷ್ಣುವರ್ಧನ್ ಪುಟವನ್ನು ಡಾ.ವಿಷ್ಣುವರ್ಧನ್ ಪುಟಕ್ಕೆ ಸ್ಥಳಾಂತರಿಸುವ ಅಗತ್ಯವಿರಲಿಲ್ಲ. ಹಾಗೆ ನೋಡಿದರೆ ಸಾಹಿತಿಗಳ ಪುಟದಲ್ಲಿರುವ ಅನೇಕರು ಡಾಕ್ಟರೇಟ್ ಪಡೆದವರೇ ಆಗಿದ್ದಾರೆ. ಕನ್ನಡ ನಟರಲ್ಲಿ ರಾಜ್‍ಕುಮಾರ್ ಮತ್ತು ವಿಷ್ಣುವರ್ಧನ್ ಇಬ್ಬರೇ ಡಾಕ್ಟರೇಟ್ ಹೊಂದಿರುವುದರಿಂದ ಇಲ್ಲಿ ಸಮಸ್ಯೆ ಇಲ್ಲ, ಆದರೆ ಕಲಾವಿದರಲ್ಲಿ ಡಾಕ್ಟರೇಟ್ ಪಡೆದವರು ಬಹಳ ಜನರಿದ್ದಾರೆ (ಭೀಮಸೇನ್ ಜೋಷಿ, ಸುಬ್ಬುಲಕ್ಷ್ಮಿ, ಬಾಲಮುರಳಿಕೃಷ್ನ, ಮನ್ಸೂರ್.........) ಈ ಬಗ್ಗೆ ಒಂದು ನಿರ್ದಿಷ್ಟ ನಿಯಮಾವಳಿಗಳಿದ್ದರೆ ಒಳ್ಳೆಯದಲ್ಲವೇ? ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೬:೩೯, ೨ September ೨೦೦೬ (UTC)