ತೆಲುಗು ಸಾಹಿತ್ಯ
From Wikipedia
ಈ ಲೇಖನವನ್ನು Telugu literature ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ. ನೀವೂ ಸಹಾಯ ಮಾಡಬಹುದು.
ತೆಲುಗು ಸಾಹಿತ್ಯ - ತೆಲುಗು ಭಾಷೆಯಲ್ಲಿನ ಸಾಹಿತ್ಯ. ಇದಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಚರಿತ್ರೆ ಇದೆ. ನನ್ನಯ್ಯ ರವರು ಬರೆದ ಭಾರತಮು ಮೊದಲನೆಯ ಕಾವ್ಯ. ಅವರು ಅದಕೆ ಮೊದಲೆ ಜಾನಪದ ಗೀತೆಗಳು, ಕೆಲವು ಪದ್ಯಗಳು ಬರೆದಿರುವ ಆಧಾರಗಳಿವೆ. ಗಾಥಾ ಸಪ್ತ ಶತಿ ಯಲ್ಲಿ ತೆಲುಗು ಜಾನಪದ ಗೀತೆಗಳ ಪ್ರಸ್ತಾವನೆ ಇದೆ.