ದೊಮ್ಮಲೂರು
From Wikipedia
ಬೆಂಗಳೂರಿನ ಪೂರ್ವ ಭಾಗದಲ್ಲಿರುವ ದೊಮ್ಮಲೂರು, ಬೆಂಗಳೂರಿನ ಪ್ರಮುಖ ಬಡಾವಣೆಗಳಲ್ಲಿ ಒಂದಾಗಿದೆ. ಬೆಂಗಳೂರು ವಿಮಾನನಿಲ್ದಾಣದ ಸಮೀಪವಿರುವ ದೊಮ್ಮಲೂರಿನಲ್ಲಿ ಅನೇಕ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಿವೆ.
[ಬದಲಾಯಿಸಿ] ಇತಿಹಾಸ
ದೊಮ್ಮಲೂರಿನ ಹೆಸರು ತೆಲುಗು ಭಾಷೆಯ ದೋಮ(ಸೊಳ್ಳೆ) ಶಬ್ದ ದಿಂದ ಉಗಮವಾಗಿದೆಯೆಂದು ಹೇಳಲಾಗುತ್ತದೆ. ಬೆಂಗಳೂರಿನ ಹಲಸೂರಿನ ಶ್ರೀ ಸೋಮೇಶ್ವರ ದೇವಸ್ಥಾನ ಹಾಗು ಗವಿಪುರದ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನದ ನಂತರ ಪ್ರಾಚೀನ ದೇವಸ್ಥಾನವಾದ ಶ್ರೀ ಚೂಕ್ಕನಾಥಸ್ವಾಮಿ ದೇವಸ್ಥಾನ ದೊಮ್ಮಲೂರಿನಲ್ಲಿದೆ. ಈ ದೇವಸ್ಥಾನವು ಚೊಳರ ಕಾಲದ್ದೆಂದು ಹೇಳಲಾಗುತ್ತದೆ.
[ಬದಲಾಯಿಸಿ] ಇಂದಿನ ದೊಮ್ಮಲೂರು
ದೊಮ್ಮಲೂರಿನಲ್ಲಿ ಅನೇಕ ಪ್ರಮುಖ ಮಿಲಿಟರಿ ಸಂಸ್ಥೆಗಳಿದೆ. ಬೆಂಗಳೂರಿನಲ್ಲಿನ ಅತಿ ದೊಡ್ಡ ಮೇಲ್ಸೇತುವಗಳಲ್ಲಿ ಒಂದಾದ ದೊಮ್ಮಲೂರು ಮೇಲ್ಸೇತುವೆ ಇದೆ.
|ಮೆಜೆಸ್ಟಿಕ್ | ರಾಜಾಜಿನಗರ | ಮಲ್ಲೇಶ್ವರಂ | ಶಿವಾಜಿನಗರ | ಜಯನಗರ | ಜೆ.ಪಿ.ನಗರ | ವಿಜಯನಗರ | ಗಾಂಧಿನಗರ | ದೊಮ್ಮಲೂರು | ಹಲಸೂರು | ಯಶವಂತಪುರ | ಪೀಣ್ಯ | ಬಸವನಗುಡಿ | ಮಹಾಲಕ್ಷ್ಮಿ ಬಡಾವಣೆ | ನಂದಿನಿ ಬಡಾವಣೆ | ಚಾಮರಾಜಪೇಟೆ | ಮಹಾತ್ಮಗಾಂಧಿ ರಸ್ತೆ | ಸದಾಶಿವನಗರ | ಬಸವೇಶ್ವರನಗರ | ಶೇಷಾದ್ರಿಪುರಂ | ಕಾಮಾಕ್ಷಿಪಾಳ್ಯ | ಕೋರಮಂಗಲ | ಬಿ.ಟಿ.ಎಂ. ಬಡಾವಣೆ | ಕೆಂಗೇರಿ | ಎಲೆಕ್ಟ್ರಾನಿಕ್ ಸಿಟಿ |