ನೀಲಂ ಸಂಜೀವ ರೆಡ್ಡಿ
From Wikipedia
ಜನ್ಮ ದಿನಾಂಕ: | ೧೮ ಮೇ ೧೯೧೩ | |
---|---|---|
ನಿಧನರಾದ ದಿನಾಂಕ: | ೧ ಜೂನ್ ೧೯೯೬ | |
ಭಾರತದ ರಾಷ್ಟ್ರಪತಿಗಳು | ||
ಅವಧಿಯ ಕ್ರಮಾಂಕ: | ೬ನೆ ರಾಷ್ಟ್ರಪತಿ | |
ಅಧಿಕಾರ ವಹಿಸಿದ ದಿನಾಂಕ: | ೨೫ ಜುಲೈ ೧೯೭೭ | |
ಅಧಿಕಾರ ತ್ಯಜಿಸಿದ ದಿನಾಂಕ: | ೨೫ ಜುಲೈ ೧೯೮೨ | |
ಪುರ್ವಾಧಿಕಾರಿ: | ಫಕ್ರುದ್ದೀನ್ ಅಲಿ ಅಹ್ಮದ್ | |
ಮಧ್ಯಾಂತರ ಪುರ್ವಾಧಿಕಾರಿ: | ಬಿ ಡಿ ಜತ್ತಿ | |
ಉತ್ತರಾಧಿಕಾರಿ: | ಜೈಲ್ ಸಿ೦ಗ್ |
ನೀಲಂ ಸಂಜೀವ ರೆಡ್ಡಿ ೧೯೭೭ - ೧೯೮೨ ಅವಧಿಯಲ್ಲಿ ಭಾರತದ ರಾಷ್ಟ್ರಪತಿಗಳಾಗಿದ್ದರು.