ನ್ಯಾನೋತಂತ್ರಜ್ಞಾನ
From Wikipedia
ನ್ಯಾನೋತಂತ್ರಜ್ಞಾನ ಅಥವಾ ನ್ಯಾನೋಟೆಕ್ನಾಲಜಿ ನ್ಯಾನೋಮೀಟರ್ ಪ್ರಮಾಣದಲ್ಲಿ ಮಾಡಲಾಗುವ ಯಾವುದೇ ತಂತ್ರಜ್ಞಾನ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ (ಸಾಧಾರಣವಾಗಿ ೦.೧ ರಿಂದ ೧೦೦ ನ್ಯಾ.ಮೀ.). ಒಂದು ನ್ಯಾನೋಮೀಟರ್ ಎಂದರೆ ಒಂದು ಮಿಲ್ಲಿ ಮೀಟರ್ ನ ಸಾವಿರದ ಒಂದನೇ ಅಂಶ. ಕೆಲವೊಮ್ಮೆ ಈ ಶಬ್ಧವನ್ನು ಮೈಕ್ರೋಸ್ಕೋಪಿಕ್ ತಂತ್ರಜ್ಞಾನವನ್ನು ಉಲ್ಲೇಖಿಸಲು ಉಪಯೋಗಿಸಲಾಗುತ್ತದೆ.