ಮನು
From Wikipedia
ಮನು ಕಾವ್ಯನಾಮದಿಂದ ಖ್ಯಾತರಾದ ಪಿ.ಎನ್.ರಂಗನ್ ರವರು ವೃತ್ತಿಯಿಂದ ಇಂಜನಿಯರರು.ಇವರ ಅನೇಕ ಕಾದಂಬರಿಗಳು ಧಾರಾವಾಹಿ ರೂಪದಿಂದ ಕನ್ನಡ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
ಇವರ ಕಾದಂಬರಿ ಅಯನ ಹಾಗು ಆಸ್ಫೋಟ ಇವು ಚಲನಚಿತ್ರವಾಗಿವೆ. ಖೆಡ್ಡ ದೂರದರ್ಶನ ಮಾಲಿಕೆಯಲ್ಲಿ ಬಂದಿದೆ.ಇವರ ಕೆಲವು ಕಾದಂಬರಿಗಳು ಇಂತಿವೆ:
- ಪರಾಗತ
- ಆಷಾಢದ ಮೋಡಗಳು
- ಅಯನ
- ಆಸ್ಫೋಟ
- ಚಕ್ರವ್ಯೂಹ
- ಸುದರ್ಶನ ಚಕ್ರ
- ನೇಪಥ್ಯ
- ಹಿಮಜ್ವಾಲೆ