ವಜ್ರಮುನಿ
From Wikipedia
ವಜ್ರಮುನಿ (ಮೇ ೧೦, ೧೯೪೪ - ಜನವರಿ ೦೫, ೨೦೦೬) ಕನ್ನಡ ಚಿತ್ರರಂಗದ ಹಿರಿಯ ನಟರಾಗಿದ್ದರು. ಕನ್ನಡ ಚಿತ್ರಗಳಲ್ಲಿ ಇವರು ವಹಿಸಿದ ಖಳನಾಯಕನ ಪಾತ್ರಗಳು ಹೆಚ್ಚು ಪ್ರಸಿದ್ಧಿ ಪಡೆದವು, ಜನಮನದಲ್ಲಿ ಅಚ್ಚಾದವು. ಸುಮಾರು ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಕೆಲವು ಚಿತ್ರಗಳ ನಿರ್ಮಾಣವನ್ನೂ ಮಾಡಿದ್ದಾರೆ.
[ಬದಲಾಯಿಸಿ] ನಾಟಕಗಳು
- ಪ್ರಚಂಡ ರಾವಣ
[ಬದಲಾಯಿಸಿ] ಪ್ರಸಿದ್ಧ ಚಿತ್ರಗಳು
[ಬದಲಾಯಿಸಿ] ಹೊರಗಿನ ಸಂಪರ್ಕಗಳು
ಕನ್ನಡ ಸಿನೆಮಾ: ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು | ಕನ್ನಡ ಚಲನಚಿತ್ರ ನಾಯಕಿಯರು | ಕನ್ನಡ ಚಲನಚಿತ್ರ ನಿರ್ದೇಶಕರು | ಕನ್ನಡ ಚಲನಚಿತ್ರ ನಾಯಕರು | ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು |